🔯 ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು ಗೋಕುಲ, ಮಥುರಾ, ಬೃಂದಾವನ, ದ್ವಾರಕಾ, ಪುರಿ ಇವು ಶ್ರೀಕೃಷ್ಣನ ಉಪಾಸನೆಗೆ ಸಂಬಂಧಿಸಿದ ಪವಿತ್ರಸ್ಥಾನಗಳಾಗಿವೆ. ಇಲ್ಲಿ ಈ ಉತ್ಸವವನ್ನು ವಿಶೇಷ ರೂಪದಲ್ಲಿ ಆಚರಿಸಲಾಗುತ್ತದೆ. ಶ್ರೀಕೃಷ್ಣ ಜಯಂತಿಯಂದು ಶ್ರೀಕೃಷ್ಣತತ್ತ್ವವು ಇತರ ದಿನಗಳ ತುಲನೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಅಂದರೆ ೧ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಆದುದರಿಂದ ಶ್ರೀಕೃಷ್ಣನ ಚೈತನ್ಯದಾಯಕ ತತ್ತ್ವಲಹರಿಗಳು ಪೃಥ್ವಿಯ ಮೇಲೆ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತವೆ. ಈ ಕಾರ್ಯನಿರತ ತತ್ತ್ವಲಹರಿಗಳ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಈ ದಿನ ‘ಓಂ ನಮೋ ಭಗವತೇ ವಾಸುದೇವಾಯ|’ ಈ ನಾಮಜಪವನ್ನು ಹೆಚ್ಚೆಚ್ಚು ಮಾಡಿರಿ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಕೃಷ್ಣನ ಉಪಾಸನೆಯ ಬಗ್ಗೆ ತಿಳಿದುಕೊಳ್ಳಲು ಕ್ಲಿಕ್‌ ಮಾಡಿ👇 https://www.sanatan.org/kannada/253.html 👍 ಲೈಕ್ ಮಾಡಿ ಹಿಂದೂ ಜನಜಾಗೃತಿ ಸಮಿತಿ ಧಾರವಾಡ: http://www.FB.com/hjsdharwad

+2 प्रतिक्रिया 0 कॉमेंट्स • 1 शेयर

+2 प्रतिक्रिया 0 कॉमेंट्स • 1 शेयर

🔯 ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 🌸 ಸುಧಾಮನ ಕಥೆ🌸 ಸುಧಾಮನು ಒಬ್ಬ ಬಡ ಬ್ರಾಹ್ಮಣನಾಗಿದ್ದನು. ಭಗವಂತನಾದ ಶ್ರೀಕೃಷ್ಣನು ಸುಧಾಮನ ಸ್ನೇಹಿತನಾಗಿದ್ದನು. ಸುಧಾಮನ ಹೆಂಡತಿಯು ಸುಧಾಮನಿಗೆ ಯಾವಾಗಲೂ “ನೀವು ಶ್ರೀಕೃಷ್ಣ ನಿಮ್ಮ ಸ್ನೇಹಿತನೆಂದು ಹೇಳುತ್ತಿರುತ್ತೀರಿ, ನೀವು ಯಾಕೆ ಅವನಲ್ಲಿ ನಮ್ಮ ಬಡತನವನ್ನು ಹೋಗಲಾಡಿಸು ಎಂದು ಹೇಳಬಾರದು? ಹೇಗಿದ್ದರು ಶ್ರೀಕೃಷ್ಣನು ಒಬ್ಬ ರಾಜನಾಗಿದ್ದಾನೆ. ಶ್ರೀಕೃಷ್ಣ ನಿಮಗೆ ಕೆಲವು ಸಹಸ್ರ ಬಂಗಾರದ ವರಹಗಳನ್ನು ನೀಡಿದರೆ, ಅವನ ಖಜಾನೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ", ಎಂದು ಹೇಳುತ್ತಿದ್ದಳು. ಆದರೆ ಸುಧಾಮನು ಇದಕ್ಕೆ ಒಪ್ಪುತ್ತಿರಲಿಲ್ಲ. ಸುಧಾಮನ ನಿಷ್ಕಾಮ ಭಕ್ತಿಯ ಬಗ್ಗೆ ತಿಳಿದುಕೊಳ್ಳೋಣ. ಸುಧಾಮನ ಶ್ರೀ ಕೃಷ್ಣನ ಬಗ್ಗೆ ನಿಷ್ಕಾಮ‌ ಭಕ್ತಿಯನ್ನು ವ್ಯಕ್ತಪಡಿಸುವ ಸನ್ನಿವೇಶವನ್ನು ಓದಲು ಕ್ಲಿಕ್‌ ಮಾಡಿ👇 https://www.hindujagruti.org/hinduism-for-kids-kannada/149.html 👍 ಲೈಕ್ ಮಾಡಿ ಹಿಂದೂ ಜನಜಾಗೃತಿ ಸಮಿತಿ ಧಾರವಾಡ: http://www.FB.com/hjsdharwad

+10 प्रतिक्रिया 1 कॉमेंट्स • 16 शेयर

🔯 ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 🌸 ಭಗವಾನ ಶ್ರೀಕೃಷ್ಣನ ಅಸ್ತಿತ್ವದಿಂದ ಪುನೀತವಾಗಿರುವ ಕೆಲವು ಕ್ಷೇತ್ರಗಳ ಛಾಯಾಚಿತ್ರಮಯ ದರ್ಶನ ! ಶ್ರೀಕೃಷ್ಣನಂತೆ ಒಬ್ಬ ಸಖಾ, ಗುರು, ಪಾಲಕ ಯಾರು ಇಲ್ಲ; ಈ ಸತ್ಯವನ್ನು ಅರಿತವನೇ ನಿಜವಾದ ಭಕ್ತ! ಭಗವಾನ್ ಶ್ರೀಕೃಷ್ಣನಿಗೆ ಸಂಪೂರ್ಣವಾಗಿ ಶರಣಾದ ಭಕ್ತನು ಈ ಸಂಸಾರದಿಂದ ಮುಕ್ತಿಯನ್ನು ಹೊಂದುತ್ತಾನೆ. ಶ್ರೀಕೃಷ್ಣನ ಬಗ್ಗೆ ಉತ್ಕಟ ಭಾವವನ್ನು ತಮ್ಮಲ್ಲಿ ಬೆಳೆಸಲು ಅವನ ಅವತಾರದ ಸಾನಿಧ್ಯದಿಂದ ಪಾವನವಾಗಿರುವ ದೈವೀ ಕ್ಷೇತ್ರಗಳಾದ ಗೋಕುಲ, ವೃಂದಾವನ ಮತ್ತು ದ್ವಾರಕೆಯ ಛಾಯಾಚಿತ್ರಗಳನ್ನು ಇಲ್ಲಿ ನೀಡಿದ್ದೇವೆ. ಈ ಚಿತ್ರಗಳ ನೋಡುವಾಗ ಮನಸ್ಸಿನಲ್ಲಿ ಕೃತಜ್ಞತೆ ಇಟ್ಟುಕೊಂಡು ಶ್ರೀ ಕೃಷ್ಣನ ಅಸ್ತಿತ್ವವನ್ನು ಅನುಭವಿಸೋಣ! ಶ್ರೀ ಕೃಷ್ಣನ ಅಸ್ತಿತ್ವದಿಂದ ಪಾವನವಾದ ಪುಣ್ಯ ಸ್ಥಳಗಳ ದರ್ಶನವನ್ನು ಪಡೆಯಲು ಕ್ಲಿಕ್‌ ಮಾಡಿ👇 https://www.sanatan.org/kannada/4040.html 👍 ಲೈಕ್ ಮಾಡಿ ಹಿಂದೂ ಜನಜಾಗೃತಿ ಸಮಿತಿ ಧಾರವಾಡ: http://www.FB.com/hjsdharwad

+11 प्रतिक्रिया 0 कॉमेंट्स • 7 शेयर

🔯 ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಲೇಖನ 🌸 ಶ್ರೀ ಕೃಷ್ಣನ ಅವತಾರದ ವೈಶಿಷ್ಟ್ಯಗಳು ಶ್ರೀಕೃಷ್ಣನ ವ್ಯಕ್ತಿತ್ವ ಕೇವಲ ಅಷ್ಟಾಂಗಗಳಲ್ಲದೇ, ಅದಕ್ಕೆ ಅನಂತ ಅಂಗಗಳಿವೆ. ವೈಭವ, ಶಕ್ತಿ, ಯಶಸ್ಸು, ಸಂಪತ್ತು, ಜ್ಞಾನ, ವೈರಾಗ್ಯ, ಹೃದಯಂಗಮ ಕೊಳಲುವಾದನ, ಲಾವಣ್ಯ, ಚಾತುರ್ಯ, ಭಗಿನಿ ಪ್ರೇಮ, ಭ್ರಾತೃ ಪ್ರೇಮ, ಮಿತ್ರ ಪ್ರೇಮ, ಯುದ್ಧ ಕೌಶಲ್ಯ, ಸರ್ವಸಿದ್ಧಿ ಸಂಪನ್ನತೆ – ಅವನಲ್ಲಿ ಏನು ಇಲ್ಲ ? ಎಲ್ಲವೂ ಇದೆ. ಎಲ್ಲದರ ಪರಾಕಾಷ್ಠೆಯೇ ಆಗಿದೆ; ಆದರೆ ಅವನು ಹೀಗಿದ್ದರೂ ಎಲ್ಲರಿಂದ ಸಂಪೂರ್ಣವಾಗಿ ಅಲಿಪ್ತನಿದ್ದನು. ಭಗವಾನ ಶ್ರೀಕೃಷ್ಣನ ಮಾಯಾತೀತ, ನಿರ್ಲಿಪ್ತ ಸ್ವರೂಪದ ಜ್ಞಾನವು ಜನಸಾಮಾನ್ಯರಿಗೆ ಇಲ್ಲದಿರುವುದರಿಂದ ಅವರು ಇಂತಹ ಭೌತಿಕ, ಸ್ತ್ರೀ-ಪುರುಷರ ವ್ಯತ್ಯಾಸದ ಆಧಾರದಿಂದ ಶೃಂಗಾರ ರಸಪೂರ್ಣ ಕಥೆಗಳಲ್ಲಿಯೇ ಮೈಮರೆಯುತ್ತಾರೆ. ಶ್ರೀಕೃಷ್ಣನ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಿದೆ. ಶ್ರೀ ಕೃಷ್ಣನ ಅವತಾರದ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಲು ಕ್ಲಿಕ್‌ ಮಾಡಿ👇 https://sanatanprabhat.org/kannada/19552.html 👍 ಲೈಕ್ ಮಾಡಿ ಹಿಂದೂ ಜನಜಾಗೃತಿ ಸಮಿತಿ ಧಾರವಾಡ: http://www.FB.com/hjsdharwad

+7 प्रतिक्रिया 0 कॉमेंट्स • 1 शेयर