*ನಿಜವಾದ ಭಾರತ ರತ್ನ ನನ್ನ ಕಲಾಂ*🇮🇳💐 *ಈ ಜಗತ್ತು ಕಂಡ ಅತ್ಯಂತ ಸರಳ, ಸಜ್ಜನಿಕೆಯ ಮನುಷ್ಯ, ಭಾರತ ಎಂಬ ಬಹುದೊಡ್ಡ ಪ್ರಜಾಪ್ರಭುತ್ವದ ಮಾಜಿ ರಾಷ್ಟ್ರಪತಿ..* *ಭಾರತವನ್ನು ವೈಜ್ಷಾನಿಕತೆಯಲ್ಲಿ ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ಇರಿಸಿದ ಕ್ಷಿಪಣಿಗಳ ಜನಕ,!* *ಗಗನದೆತ್ತರ ಕನಸು ಕಂಡ ಬಾಲಕ, ತಮ್ಮ ಉಸಿರು ನಿಲ್ಲುವವರೆಗೂ "ಉಪನ್ಯಾಸ " ಮಾಡಿದ ಶಿಕ್ಷಕ.....!* *ದೇಶಕ್ಕಾಗಿ ಬದುಕಿದಾತ,ದೇಶಕ್ಕಾಗಿ ಬಾಳಿದಾತ.!ದೇಶಕ್ಕಾಗಿ ಬೆಳಕಾಗಿ ಬೆಳಗಿದಾತ.ಜೀವಿತದ ಕೊನೆಯವರೆಗೂ ಬದುಕಿಗೆ ಉಪನ್ಯಾಸ ನೀಡಿದಾತ. ಸದಾ ನಮ್ಮೊಂದಿಗೆ ಜೀವಂತವಾಗಿ ಇರುವಾತ‌ ನಮ್ಮ ಅಬ್ದುಲ್ ಕಲಾಂ ಜೀ ತಾತ....!* *ಪಾರದರ್ಶಕವಾದ ತಮ್ಮ ಬದುಕಿನ ಪಾಠ ಮುಗಿಸಿ, ತಮ್ಮ ಶಿಷ್ಯ ವೃಂದಕ್ಕೆ ಒಂದು ಅದ್ಭುತವಾದ ಪಾಠವಾಗಿ ಹೋದ ಭವ್ಯ ಭಾರತದ ಅದ್ಭುತ "ಮೇಷ್ಟ್ರು ಕಲಾಂ ಜೀ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು..!* *ಮತ್ತೊಮ್ಮೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.ಮಿ. ಮಿಸೈಲ್ ಮ್ಯಾನ್.!*❤🇮🇳

+7 प्रतिक्रिया 0 कॉमेंट्स • 4 शेयर