ಸುವಿಚಾರ

🌼 ಶ್ರೀ ರಾಮಕೃಷ್ಣ ಪರಮಹಂಸರ ‌ಜಯಂತಿಯ ನಿಮಿತ್ತ ಅವರ ಚರಣಗಳಲ್ಲಿ ಪ್ರಣಾಮಗಳು‌🙏 (ತಿಥಿಗನುಸಾರ) ಯಾವಾಗ ಸಂಪೂರ್ಣ ಜಗತ್ತು ಶಾಂತವಾಗಿ ಮಲಗಿತ್ತೊ ಆಗ ರಾಮಕೃಷ್ಣ ಪರಮಹಂಸರು ನಿರ್ಜನವಾದ ದಟ್ಟ ವನದಲ್ಲಿ ವೃಕ್ಷದ ಕೆಳಗೆ ಹೋಗಿ ಕಾಳಿಮಾತೆಯ ಉಪಾಸನೆ ಮಾಡುತ್ತಿದ್ದರು. ರಾಮಕೃಷ್ಣರ ಅಣ್ಣನ ಮಗ ಹರಿದಾ ಅವರ ಮನಸ್ಸಿನಲ್ಲಿ ಪ್ರಶ್ನೆ ಬರುತ್ತಿತ್ತು, ಪ್ರತಿ ರಾತ್ರಿ ರಾಮಕೃಷ್ಣರು ಎಲ್ಲಿ ಹೋಗುತ್ತಾರೆ? ಎನು ಮಾಡುತ್ತಾರೆ? ಎಂದು. ರಾಮಕೃಷ್ಣರು ಹೇಳಿದರು, "ಹರಿದಾ, ಈಶ್ವರಪ್ರಾಪ್ತಿಯ ಮಾರ್ಗದಲ್ಲಿ ಅನೇಕ ಅಡಚಣೆಗಳು ಬರುತ್ತವೆ. ನಾನು ಯಾವಾಗ ಜಗನ್ಮಾತೆಯ ಧ್ಯಾನ ಮಾಡುತ್ತೇನೆ, ಆಗ ದ್ವೇಷ, ಮತ್ಸರ, ಭಯ, ಅಹಂಕಾರ, ಲೋಭ, ಮೋಹ, ಜಾತಿಯ ಅಭಿಮಾನ ಹೀಗೆ ಅನೇಕ ವಿಷಯಗಳ ತ್ಯಾಗ ಮಾಡಲು ಪ್ರಯತ್ನ ಮಾಡುತ್ತೇನೆ. ಶ್ರೀ ರಾಮಕೃಷ್ಣ ಪರಮಹಂಸರ ಭಕ್ತಿ ಜೀವನದ ಬಗ್ಗೆ ತಿಳಿದುಕೊಳ್ಳೋಣ👇 https://www.hindujagruti.org/hinduism-for-kids-kannada/10.html 👍 ಲೈಕ್ ಮಾಡಿ ಹಿಂದೂ ಜನಜಾಗೃತಿ ಸಮಿತಿ ಧಾರವಾಡ : https://fb.com/Hjsdharwad

+5 प्रतिक्रिया 0 कॉमेंट्स • 1 शेयर

+3 प्रतिक्रिया 0 कॉमेंट्स • 0 शेयर

+3 प्रतिक्रिया 0 कॉमेंट्स • 0 शेयर

+3 प्रतिक्रिया 0 कॉमेंट्स • 0 शेयर