ರಂಭಾಪುರಿ

manjula vijaya Sep 22, 2020

ಅಪ್ಪಾ ಶ್ರೀ ಜಗದ್ಗುರು ವೀರ ಸೋಮೇಶ್ವರಯ್ಯನಿಗೆ ದಿನಗಳು ಮುಳುಗಿದವೋ ಬಾಳೆ ಬಾಗಿದವೋನಮ್ಮ ಸ್ವಾಮಿ ವೀರಸೋಮೇಶ್ವರಯ್ಯ ಗೆಂದು ಅರತಿ ಬೆಳಗಿದವೋ ಬಾಳೆ ಬಾಗಿದವೋ || ಅಪ್ಪಾವೀರಸೋಮೇಶ್ವರಯ್ಯಗೆ ತುಪ್ಪದಾರತಿ ಹಚ್ಚಿ ಕಾಯಕ ಧರ್ಮದಿ ಸೇವೆ ಮಾಡುವಾಗ ಅರತಿ ಬೆಳಗಿದವೋ ಬಾಳೆ ಬಾಗಿದವೋ|| ಅಪ್ಪಾ ವೀರಸೋಮೇಶ್ವರ ಯ್ಯನು ಸಣ್ಣ ತೇರಿನ ಮ್ಯಾಲೆ ಸುಮ್ಮಾನೆ ಕೂತು ಭಕ್ತರು ನೋಡುವಾಗ ಬೆಳದಿಂಗಳೂ ಬೆಳಗಿದವೋ ಬಾಳೆ ಬಾಗಿದವೋ|| ಗುಲಾಬಿ ಹೂವ್ನಂಗೆ ಹೊಳೆಯೋ ನಿನ್ನ ದಸರಾ ಸನಾಥನ ಧರ್ಮ ವೀರಶೈವ ನಾನು ನಮ್ಮವರು ಎಂದು ಅರತಿ ಬೆಳಗಿದವೋ ಬಾಳೆ ಬಾಗಿದವೋ|| ನಮ್ಮ ಸ್ವಾಮಿ ಸನ್ಮಾರ್ಗ ಸಮಗ್ರತೆ ಸಮಾನತೆಯಿಂದ ವೀರರಾಗಿ ಬೀಗುತ್ತಾ ಬರುವಾಗ ಅರತಿ ಬೆಳಗಿದವೋ ಬಾಳೆ ಬಾಗಿದವೋ || ರಚನೆ ಮಂಜುಳ ವಿಜಯ ಗಣಪತಿಹಳ್ಳಿ....🙏🙏🙏🙏🙏🌹🌹🌹🌹🌹

+3 प्रतिक्रिया 0 कॉमेंट्स • 3 शेयर
manjula vijaya Sep 19, 2020

ಬಾಳೆಹೊನ್ನೂರು ಧರ್ಮ ಪೀಠದಲ್ಲಿ ಲಾಕ್ ಡೌನ್ ಸಮಯದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಹುಣ್ಣೆಮೆಯದಿನ ಕರೋನಾಸೋಂಕು ನಿಯಂತ್ರಣ ನಕ್ಕಾಗಿ ಇಷ್ಟ ಲಿಂಗ ಮಹಾಪೂಜಾ ನೆರವೇರಿಸಿ ಕ್ಷೇತ್ರದ ಎಲ್ಲಾ ದೈವಗಳಿಗೆ ಪೂಜಿಸಲ್ಲಿಸಿ ವೀರಶೈವ ಧರ್ಮ ಸಂಸ್ಥಾಪನಾಚಾರ್ಯ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮೂರ್ತಿಗೆ ಜಲದಾರಾ ರುದ್ರಾಭಿಷೇಕಹಾಪೂಜಾ ನೆರವೇರಿಸಿ .ಕಾಲ ಜ್ಞಾನ ಬರೆದಿಟ್ಟ ನಿರ್ವಿಕಲ್ಪ ಶಿವಯೋಗ ಸಮಾಧಿಸ್ಥರಾದ ಭೂಗರ್ಭ ಸಂಜಾತ ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಪವಿತ್ರ ಗದ್ದುಗೆಗೆ ಜಲಧಾರಾ ರುದ್ರಾಭಿಷೇಕ ಮಹಾ ಪೂಜಾ ನೆರವೇರಿಸಿ.ಜೀವನ್ಮಕ್ತಿ ಸ್ಥಲದಲ್ಲಿರುವ ಲಿಂ ಶ್ರೀ ರಂಭಾಪುರಿ ಜಗದ್ಗುರುಗಳವರ ಗದ್ದುಗೆಗೆ ರುದ್ರಾಭಿಷೇಕ ಮಹಾಪೂಜಾ ನೆರವೇರಿಸಿ.11 ಸಾವಿರ ಶಿವ ಪಂಚಾಕ್ಷರಿ ಮಂತ್ರ ಜಪಿಸಿ ಸ್ವತಃ ರೇಣುಕಾಚಾರ್ಯ ಮೂರ್ತಿಗೆ ವೀರಭದ್ರ ಸ್ವಾಮಿ ತಾಯಿ ಚೌಡೇಶ್ವರಿ ಅಮ್ಮನವರಿಗೂ ಅರಿಶಿಣ - ಕುಂಕುಮ ಚಂದನ ಗೋವಿನ ಹಾಲಿನಿಂದ ಅಭಿಶೇಕ ಮಾಡಿ ಕರೋನಾ ನಿರ್ಮೂಲನೆಗೆ ಇಷ್ಟ ಲಿಂಗ ಪೂಜೆ ನೆರವೇರಿಸಿದ ಪರಮಪೂಜ್ಯ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜದ್ಗುರುಗಳು ಶ್ರೀ ರಂಭಾಪುರಿ ಪೀಠದಲ್ಲಿ ಕೈಗೊಂಡ ಶ್ರಾವಣ ಇಷ್ಟಲಿಂಗ ಪೂಜಾ ತಪೋನುಷ್ಟಾನ ಹಾಗೂ ಶಕ್ತಿ ಸ್ವರೂಪಿಣೆ ಭದ್ರಕಾಳಿ ಪ್ರಸನ್ನ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಪರಮಪೂಜ್ಯರು ಇಂದು ಶ್ರೀ ರಂಭಾಪುರಿ ಪೀಠದ ಶಕ್ತಿ ಅಪ್ಪಾಜಿಯವರನ್ನು ಕರೋನಾದಿಂದ ಗುಣಮುಖರಾಗಿ ಜಯಶೀಲರಾಗಿ ಇಂದು ವಿಶ್ರಾಂತಿ ಪಡೆಯಲು ಸಾಧ್ಯವಾಯಿತು ,🌹🌹🌹🌹🌹🌹🙏🙏🙏🙏🙏ಮಂಜುಳ ವಿಜಯ ಗಣಪತಿ ಹಳ್ಳಿ.

+4 प्रतिक्रिया 0 कॉमेंट्स • 0 शेयर