SUPRIYA.SHET
SUPRIYA.SHET Jan 15, 2021

**GOOD MORNING TO ALL MY SISTERS BROTHER'S WELL WISHERS & THE GREAT MY MANDIR FRIENDS & TEAM **...HARIOM I 🙏🙏🍎🍎🍎🍎🍎🙏🙏

**GOOD MORNING TO ALL MY SISTERS BROTHER'S WELL WISHERS  &  THE GREAT MY MANDIR FRIENDS   &   TEAM **...HARIOM I 🙏🙏🍎🍎🍎🍎🍎🙏🙏

+363 प्रतिक्रिया 118 कॉमेंट्स • 24 शेयर

कामेंट्स

CG Sahu Jan 15, 2021
ati sunder post radhe Krishnaj nice good night 🙏🏻🙋‍♀️👌🏻🙏🏻🙏🌷

Ansouya M Jan 16, 2021
Good afternoon dear sister Jay Shree Ram 🙏🌹

BK WhatsApp STATUS Jan 17, 2021
जय श्री राम राम जी 🌹🙏🙏👌👌👍👍🕉️🌄

SUPRIYA.SHET Apr 9, 2021

+137 प्रतिक्रिया 43 कॉमेंट्स • 40 शेयर

0 कॉमेंट्स • 0 शेयर

+15 प्रतिक्रिया 2 कॉमेंट्स • 51 शेयर

+5 प्रतिक्रिया 1 कॉमेंट्स • 31 शेयर

+6 प्रतिक्रिया 1 कॉमेंट्स • 16 शेयर

+5 प्रतिक्रिया 1 कॉमेंट्स • 10 शेयर

+5 प्रतिक्रिया 0 कॉमेंट्स • 46 शेयर
SUPRIYA.SHET Apr 10, 2021

+154 प्रतिक्रिया 34 कॉमेंट्स • 27 शेयर

*ಯುಗಾದಿ ನಿರ್ಣಯ* ಈ ಬಾರಿ ಅಮಾವಾಸ್ಯೆ ತಿಥಿಯು ರವಿವಾರ ಮತ್ತು ಸೋಮವಾರ ಇರುವದರಿಂದ ಹಾಗು ಪ್ರತಿಪಾದ ತಿಥಿಯು ಸೋಮವಾರ ಮತ್ತು ಮಂಗಳವಾರ ಇರುವದರಿಂದ ಅನೇಕ ಜನರಿಗೆ ಅಮಾವಾಸ್ಯೆ - ಯುಗಾದಿ ಆಚರಣೆಯ ವಿಷಯದಲ್ಲಿ ಗೊಂದಲ ಉಂಟಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಅನೇಕರು ಸೋಮವಾರ ಯುಗಾದಿಯ ಆಚರಣೆಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಶಾಸ್ತ್ರಗಳ ಅನ್ವಯ ಯುಗಾದಿ ನಿರ್ಣಯದ ಚರ್ಚೆ ಮಾಡೋಣ. ತಿಥಿಗಳ ಕಾಲಮಾನ-. 1. ಅಮಾವಾಸ್ಯ ತಿಥಿಯು 11/04/21 ರವಿವಾರ ಬೆಳಿಗ್ಗೆ 6-05 ರಿಂದ ಪ್ರಾರಂಭವಾಗಿ ಸೋಮವಾರ (12/04/21) ಬೆಳಿಗ್ಗೆ 8.01 ಕ್ಕೆ ಅಂತ್ಯವಾಗುತ್ತದೆ. 2. ಪ್ರತಿಪಾದ ತಿಥಿಯು 12/04/21 ಸೋಮವಾರ ಬೆಳಿಗ್ಗೆ 8.02 ರಿಂದ 13/04/21 ಮಂಗಳವಾರ 10.17ರವರೆಗೆ ಇದೆ . ಮಗಳವಾರ ಸೂರ್ಯೋದಯವು ಬೆಳಿಗ್ಗೆ 6-18 ಕ್ಕೆ ಇದೆ. ಅಮವಾಸ್ಯೆ ತಿಥಿಯು ರವಿವಾರ ಮತ್ತು ಸೋಮವಾರ ಬಂದಿದೆ. " ಹೊಕ್ಕ ಹುಣ್ಣಿಮೆ ಮಿಕ್ಕ ಅಮಾವಾಸ್ಯ " ಎಂಬ ನಿಯಮದಂತೆ ಸೋಮವಾರ ದಿನದಂದು ಅಮಾವಾಸ್ಯ ಆಚರಣೆ ಮಾಡಬೇಕು. ಇನ್ನು ಪ್ರತಿಪಾದ ತಿಥಿಯು ಸೋಮವಾರ ಮತ್ತು ಮಂಗಳವಾರ ಬರುವದು. ಇಲ್ಲಿ ಪ್ರತಿಪಾದ ತಿಥಿಯು ಮಂಗಳವಾರ ಸೂರ್ಯೋದಯ ವ್ಯಾಪಿನಿಯಾಗಿರುವದರಿಂದ ಮಂಗಳವಾರವೇ ಆಚರಣೆ ಮಾಡಬೇಕು. ವೃದ್ಧ ವಶಿಷ್ಠ ಮತ್ತು ವಿಷ್ಣುಧರ್ಮೋತ್ತರ ಪುರಾಣದ ಆದೇಶದಂತೆ ವರ್ಷಾರಂಭವು ಚೈತ್ರ ಶುಕ್ಲ ಪ್ರತಿಪಾದ ಸೂರ್ಯೋದಯವ್ಯಾಪಿನಿಯನ್ನು ಪರಿಗಣಿಸಬೇಕು. ಶಾಸ್ತ್ರಗಳ ಪ್ರಕಾರ ವರ್ಷಾರಂಭವನ್ನು ಸೂರ್ಯೋದಯವ್ಯಾಪಿನಿ ಪ್ರತಿಪಾದ ತಿಥಿಯು ಗ್ರಾಹ್ಯವಾಗಿದೆ. ಹೀಗಾಗಿ ಅಮಾವಾಸ್ಯೆಯನ್ನು ಸೋಮುವಾರ ಮತ್ತು ಯುಗಾದಿಯನ್ನು ಮಂಗಳವಾರ ಆಚರಿಸುವದು ಶಾಸ್ತ್ರಸಮ್ಮತವಾಗಿದೆ. ದಿಲೀಪ ದೇಶಪಾಂಡೆ ವಿಜಯನಗರ, ಬೆಂಗಳೂರು

+7 प्रतिक्रिया 1 कॉमेंट्स • 14 शेयर

+10 प्रतिक्रिया 1 कॉमेंट्स • 52 शेयर

भारत का एकमात्र धार्मिक सोशल नेटवर्क

Rate mymandir on the Play Store
5000 से भी ज़्यादा 5 स्टार रेटिंग
डेली-दर्शन, भजन, धार्मिक फ़ोटो और वीडियो * अपने त्योहारों और मंदिरों की फ़ोटो शेयर करें * पसंद के पोस्ट ऑफ़्लाइन सेव करें
सिर्फ़ 4.5MB