RENUKA RENUSHREE
RENUKA RENUSHREE May 16, 2019

#ಶ್ರೀದತ್ತಾತ್ರೇಯಸ್ತೋತ್ರಮ್ .. ಕೆಲವರು ಕೇಳುತ್ತಿರುತ್ತಿರಾ ತುಂಬಾ ಹೆದರಿಕೆ ಆಗುತ್ತೆ , ಕೆಟ್ಟ ಕನಸುಗಳಲ್ಲಿ ಭೂತದ ಚೇಷ್ಟೆಗಳಿವೆ ಅಂತ ಈ ಶ್ಲೋಕವನ್ನು ಕೈಯಲ್ಲಿ ಕುಂಕುಮನ್ನು ಹಿಡಿದು ಹೇಳಿ ಹಚ್ಚಿಕೊಳ್ಳಿ ಎಲ್ಲಿಯಾದರೂ ಹೋಗುವಾಗಲೂ ಯಾವದೇ ರೀತಿಯ ಭೂತಪ್ರೇತದ ಬಾಧೆ ತಟ್ಟುವದಿಲ್ಲ ದತ್ತಾತ್ರೇಯ ಆರಾಧನೆ ಎಲ್ಲಿ ಇರುತ್ತೊ ಅಲ್ಲಿ ಭೂತಪ್ರೇತಗಳಿಗೆ ಜಾಗವಿಲ್ಲ ...‌ ಗುರುಗಳ ಆರಾಧನೆ ಮಾಡಿದರೆ ಮಕ್ಕಳಲ್ಲಿ ಪ್ರಬುದ್ಧತೆ ,ವಿದ್ಯಾವಂತರೂ ಆಗುತ್ತಾರೆ... #ಸ್ತೋತ್ರಮ್ ಜಟಾಧರಂ ಪಾಂಡುರಾಂಗಂ ಶೂಲಹಸ್ತಂ ಕೃಪಾನಿಧಿಮ್ । ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ ॥ 1॥ ಅಸ್ಯ ಶ್ರೀದತ್ತಾತ್ರೇಯಸ್ತೋತ್ರಮಂತ್ರಸ್ಯ ಭಗವಾನ್ ನಾರದಋಷಿಃ । ಅನುಷ್ಟುಪ್ ಛಂದಃ । ಶ್ರೀದತ್ತಪರಮಾತ್ಮಾ ದೇವತಾ । ಶ್ರೀದತ್ತಪ್ರೀತ್ಯರ್ಥೇ ಜಪೇ ವಿನಿಯೋಗಃ ॥ ಜಗದುತ್ಪತ್ತಿಕರ್ತ್ರೇ ಚ ಸ್ಥಿತಿಸಂಹಾರ ಹೇತವೇ । ಭವಪಾಶವಿಮುಕ್ತಾಯ ದತ್ತಾತ್ರೇಯ ನಮೋಽಸ್ತುತೇ ॥ 1॥ ಜರಾಜನ್ಮವಿನಾಶಾಯ ದೇಹಶುದ್ಧಿಕರಾಯ ಚ । ದಿಗಮ್ಬರದಯಾಮೂರ್ತೇ ದತ್ತಾತ್ರೇಯ ನಮೋಽಸ್ತುತೇ ॥ 2॥ ಕರ್ಪೂರಕಾನ್ತಿದೇಹಾಯ ಬ್ರಹ್ಮಮೂರ್ತಿಧರಾಯ ಚ । ವೇದಶಾಸ್ತ್ರಪರಿಜ್ಞಾಯ ದತ್ತಾತ್ರೇಯ ನಮೋಽಸ್ತುತೇ ॥ 3॥ ರ್ಹಸ್ವದೀರ್ಘಕೃಶಸ್ಥೂಲ-ನಾಮಗೋತ್ರ-ವಿವರ್ಜಿತ । ಪಂಚಭೂತೈಕದೀಪ್ತಾಯ ದತ್ತಾತ್ರೇಯ ನಮೋಽಸ್ತುತೇ ॥ 4॥ ಯಜ್ಞಭೋಕ್ತೇ ಚ ಯಜ್ಞಾಯ ಯಜ್ಞರೂಪಧರಾಯ ಚ । ಯಜ್ಞಪ್ರಿಯಾಯ ಸಿದ್ಧಾಯ ದತ್ತಾತ್ರೇಯ ನಮೋಽಸ್ತುತೇ ॥ 5॥ ಆದೌ ಬ್ರಹ್ಮಾ ಮಧ್ಯ ವಿಷ್ಣುರಂತೇ ದೇವಃ ಸದಾಶಿವಃ । ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯ ನಮೋಽಸ್ತುತೇ ॥ 6॥ ಭೋಗಾಲಯಾಯ ಭೋಗಾಯ ಯೋಗಯೋಗ್ಯಾಯ ಧಾರಿಣೇ । ಜಿತೇನ್ದ್ರಿಯಜಿತಜ್ಞಾಯ ದತ್ತಾತ್ರೇಯ ನಮೋಽಸ್ತುತೇ ॥ 7॥ ದಿಗಮ್ಬರಾಯ ದಿವ್ಯಾಯ ದಿವ್ಯರೂಪಧ್ರಾಯ ಚ । ಸದೋದಿತಪರಬ್ರಹ್ಮ ದತ್ತಾತ್ರೇಯ ನಮೋಽಸ್ತುತೇ ॥ 8॥ ಜಮ್ಬುದ್ವೀಪಮಹಾಕ್ಷೇತ್ರಮಾತಾಪುರನಿವಾಸಿನೇ । ಜಯಮಾನಸತಾಂ ದೇವ ದತ್ತಾತ್ರೇಯ ನಮೋಽಸ್ತುತೇ ॥ 9॥ ಭಿಕ್ಷಾಟನಂ ಗೃಹೇ ಗ್ರಾಮೇ ಪಾತ್ರಂ ಹೇಮಮಯಂ ಕರೇ । ನಾನಾಸ್ವಾದಮಯೀ ಭಿಕ್ಷಾ ದತ್ತಾತ್ರೇಯ ನಮೋಽಸ್ತುತೇ ॥ 10॥ ಬ್ರಹ್ಮಜ್ಞಾನಮಯೀ ಮುದ್ರಾ ವಸ್ತ್ರೇ ಚಾಕಾಶಭೂತಲೇ । ಪ್ರಜ್ಞಾನಘನಬೋಧಾಯ ದತ್ತಾತ್ರೇಯ ನಮೋಽಸ್ತುತೇ ॥ 11॥ ಅವಧೂತಸದಾನನ್ದಪರಬ್ರಹ್ಮಸ್ವರೂಪಿಣೇ । ವಿದೇಹದೇಹರೂಪಾಯ ದತ್ತಾತ್ರೇಯ ನಮೋಽಸ್ತುತೇ ॥ 12॥ ಸತ್ಯಂರೂಪಸದಾಚಾರಸತ್ಯಧರ್ಮಪರಾಯಣ । ಸತ್ಯಾಶ್ರಯಪರೋಕ್ಷಾಯ ದತ್ತಾತ್ರೇಯ ನಮೋಽಸ್ತುತೇ ॥ 13॥ ಶೂಲಹಸ್ತಗದಾಪಾಣೇ ವನಮಾಲಾಸುಕನ್ಧರ । ಯಜ್ಞಸೂತ್ರಧರಬ್ರಹ್ಮನ್ ದತ್ತಾತ್ರೇಯ ನಮೋಽಸ್ತುತೇ ॥ 14॥ ಕ್ಷರಾಕ್ಷರಸ್ವರೂಪಾಯ ಪರಾತ್ಪರತರಾಯ ಚ । ದತ್ತಮುಕ್ತಿಪರಸ್ತೋತ್ರ ದತ್ತಾತ್ರೇಯ ನಮೋಽಸ್ತುತೇ ॥ 15॥ ದತ್ತ ವಿದ್ಯಾಢ್ಯಲಕ್ಷ್ಮೀಶ ದತ್ತ ಸ್ವಾತ್ಮಸ್ವರೂಪಿಣೇ । ಗುಣನಿರ್ಗುಣರೂಪಾಯ ದತ್ತಾತ್ರೇಯ ನಮೋಽಸ್ತುತೇ ॥ 16॥ ಶತ್ರುನಾಶಕರಂ ಸ್ತೋತ್ರಂ ಜ್ಞಾನವಿಜ್ಞಾನದಾಯಕಮ್ । ಸರ್ವಪಾಪಂ ಶಮಂ ಯಾತಿ ದತ್ತಾತ್ರೇಯ ನಮೋಽಸ್ತುತೇ ॥ 17॥ ಇದಂ ಸ್ತೋತ್ರಂ ಮಹದ್ದಿವ್ಯಂ ದತ್ತಪ್ರತ್ಯಕ್ಷಕಾರಕಮ್ । ದತ್ತಾತ್ರೇಯಪ್ರಸಾದಾಚ್ಚ ನಾರದೇನ ಪ್ರಕೀರ್ತಿತಮ್ ॥ 18॥ ॥ ಇತಿ ಶ್ರೀನಾರದಪುರಾಣೇ ನಾರದವಿರಚಿತಂ ದತ್ತಾತ್ರೇಯಸ್ತೋತ್ರಂ ಸುಸಂಪೂರ್ಣಮ್ ॥ %ಬೃಹಸ್ಪತಿಯು ಅಂಗಿರಸಮುನಿಯ ಪುತ್ರರು. ದೇವತೆಗಳು ತಮ್ಮ ಗುರುಗಳಾಗಬೇಕೆಂದು ಬಿನ್ನವಿಸಿದರಿಂದ ಬೃಹಸ್ಪತ್ಯಾಚಾರ್ಯರು ದೇವಲೋಕದ ಗುರುಗಳಾದರು. ಆಂಗ್ಲ ಭಾಷೆಯಲ್ಲಿ ಗುರುವನ್ನು ಜುಪಿಟರ್ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬೃಹಸ್ಪತಿಯನ್ನು “ಗುರು” ಎಂದೇ ಸಂಬೋಧಿಸಲಾಗುತ್ತದೆ. “ದೇವಗುರು” ಎಂದೂ ಕರೆಯಲಾಗುವ ಬೃಹಸ್ಪತಿಯು ಅದೃಷ್ಟ, ಸಿರಿವಂತಿಕೆ, ಖ್ಯಾತಿ, ಭಕ್ತಿ, ಬುದ್ಧಿವಂತಿಕೆ, ವಾತ್ಸಲ್ಯ, ಆಧ್ಯಾತ್ಮಿಕತೆ, ಧರ್ಮ, ನೀತಿ ಮುಂತಾದ ಅನೇಕ ಸಾತ್ವಿಕ ಗುಣಗಳ ಅಭಿಮಾನಿ ದೇವತೆ. ಬೃಹಸ್ಪತಿಯು ಜಠರ ಮತ್ತು ಪಿತ್ಥಕೋಶಗಳ ಅಧಿಪತಿ. ಬೃಹಸ್ಪತಿಯು ಧನುಸ್ಸು ಮತ್ತು ಮೀನ ರಾಶಿಗಳಿಗೆ ಅಧಿಪತಿಯಾಗಿರುತ್ತಾನೆ. ಬೃಹಸ್ಪತಿಯು ಮಕರ ರಾಶಿಯಲ್ಲಿರುವಾಗ ದುರ್ಬಲನಾಗುತ್ತಾನೆ. ಕರ್ಕಾಟಕ ರಾಶಿಯು ಗುರುವಿನ ಉಚ್ಛಸ್ಥಾನವಾಗಿರುತ್ತದೆ ಮತ್ತು ಈತನ ಮಹಾದಶೆಯು ಹದಿನಾರು ವರ್ಷಗಳ ಕಾಲ ಇರುತ್ತದೆ. ಬೃಹಸ್ಪತಿಯು ಮೊದಲನೆ ಮನೆಯಲ್ಲಿರುವಾಗ ಅತ್ಯಂತ ಸುಖದಿಂದಿರುತ್ತಾನೆ. ಅತ್ಯಂತ ಪವಿತ್ರವಾದ ಗ್ರಹವೆಂದು ಪರಿಗಣಿಸಲ್ಪಡುವ ಬೃಹಸ್ಪತಿಯು ಉಳಿದೆಲ್ಲ ಗ್ರಹಗಳಿಗಿಂತ ಧಾರಾಳಿ ಮತ್ತು ಸಹಕಾರಿಯೆಂದು ಹೇಳಲಾಗುತ್ತದೆ. ಯಾವುದೇ ಜಾತಕದಲ್ಲಿ ಬೃಹಸ್ಪತಿಯು ಉಛ್ಛಾಯ ಸ್ಥಿತಿಯಲ್ಲಿದ್ದರೆ ಆ ವ್ಯಕ್ತಿಯು ಅತ್ಯಂತ ಬುದ್ಧಿಶಾಲಿ, ಸೂಕ್ಷ್ಮಮತಿ, ಶಿಸ್ತುಬದ್ಧ ವ್ಯಕ್ತಿಯಾಗಿರುತ್ತಾನೆ. ಬೃಹಸ್ಪತಿಯು ಪ್ರತಿಕೂಲನಾಗಿದ್ದರೆ ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು. ರಕ್ತಕ್ಕೆ ಸಂಬಂಧಿಸಿದ ರೋಗ, ಪಿತ್ಥಕೋಶದಲ್ಲಿ ತೊಂದರೆ, ಸಕ್ಕರೆ ಖಾಯಿಲೆ ಅಥವಾ ಡಯಾಬಿಟಿಸ್, ನಿಶ್ಶಕ್ತಿ, ನರದೌರ್ಬಲ್ಯ ಮುಂತಾದ ತೊಂದರೆಗಳನ್ನು ಅನುಭವಿಸಬೇಕಾಗಬಹುದು. ದೈವಾಂಶಸಂಭೂತನಾಗಿರುವ ಬೃಹಸ್ಪತಿ ಅತ್ಯಂತ ದೃಢಕಾಯನೂ, ಆಕರ್ಷಣೀಯನೂ, ಸುಂದರನೂ ಆಗಿರುತ್ತಾನೆ. ಜನ್ಮತಃ ಬ್ರಹ್ಮದೇವರ ಮೊಮ್ಮಗನಾಗಿರುವ ಬೃಹಸ್ಪತಿಯು ವೇದ-ವೇದಾಂಗಗಳಲ್ಲಿ ಪರಿಣತಿ ಪಡೆದಿರುತ್ತಾನೆ. ನಾಲ್ಕು ಕೈಗಳನ್ನು ಹೊಂದಿರುವ ಬೃಹಸ್ಪತಿಯು ಹಳದಿ ವಸ್ತ್ರವನ್ನು ಧರಿಸಿರುತ್ತಾನೆ ಮತ್ತು ಸಿಹಿಯನ್ನು ಬಹುವಾಗಿ ಇಷ್ಟಪಡುತ್ತಾನೆ. ಕಮಲದಮೇಲೆ ಕುಳಿತಿರುತ್ತಾನೆ ಮತ್ತು ಈತನ ರಥವನ್ನು ಗಜದಿಂದ ಅಲಂಕರಿಸಿರುತ್ತದೆ.

#ಶ್ರೀದತ್ತಾತ್ರೇಯಸ್ತೋತ್ರಮ್ ..

ಕೆಲವರು ಕೇಳುತ್ತಿರುತ್ತಿರಾ ತುಂಬಾ ಹೆದರಿಕೆ ಆಗುತ್ತೆ , ಕೆಟ್ಟ ಕನಸುಗಳಲ್ಲಿ ಭೂತದ ಚೇಷ್ಟೆಗಳಿವೆ ಅಂತ ಈ ಶ್ಲೋಕವನ್ನು ಕೈಯಲ್ಲಿ ಕುಂಕುಮನ್ನು ಹಿಡಿದು ಹೇಳಿ ಹಚ್ಚಿಕೊಳ್ಳಿ ಎಲ್ಲಿಯಾದರೂ ಹೋಗುವಾಗಲೂ ಯಾವದೇ ರೀತಿಯ ಭೂತಪ್ರೇತದ ಬಾಧೆ ತಟ್ಟುವದಿಲ್ಲ ದತ್ತಾತ್ರೇಯ ಆರಾಧನೆ ಎಲ್ಲಿ ಇರುತ್ತೊ ಅಲ್ಲಿ ಭೂತಪ್ರೇತಗಳಿಗೆ ಜಾಗವಿಲ್ಲ ...‌ ಗುರುಗಳ ಆರಾಧನೆ ಮಾಡಿದರೆ ಮಕ್ಕಳಲ್ಲಿ ಪ್ರಬುದ್ಧತೆ ,ವಿದ್ಯಾವಂತರೂ ಆಗುತ್ತಾರೆ...

#ಸ್ತೋತ್ರಮ್

ಜಟಾಧರಂ ಪಾಂಡುರಾಂಗಂ ಶೂಲಹಸ್ತಂ ಕೃಪಾನಿಧಿಮ್ ।
ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ ॥ 1॥

ಅಸ್ಯ ಶ್ರೀದತ್ತಾತ್ರೇಯಸ್ತೋತ್ರಮಂತ್ರಸ್ಯ ಭಗವಾನ್ ನಾರದಋಷಿಃ ।
ಅನುಷ್ಟುಪ್ ಛಂದಃ । ಶ್ರೀದತ್ತಪರಮಾತ್ಮಾ ದೇವತಾ ।
ಶ್ರೀದತ್ತಪ್ರೀತ್ಯರ್ಥೇ ಜಪೇ ವಿನಿಯೋಗಃ ॥

ಜಗದುತ್ಪತ್ತಿಕರ್ತ್ರೇ ಚ ಸ್ಥಿತಿಸಂಹಾರ ಹೇತವೇ ।
ಭವಪಾಶವಿಮುಕ್ತಾಯ ದತ್ತಾತ್ರೇಯ ನಮೋಽಸ್ತುತೇ ॥ 1॥

ಜರಾಜನ್ಮವಿನಾಶಾಯ ದೇಹಶುದ್ಧಿಕರಾಯ ಚ ।
ದಿಗಮ್ಬರದಯಾಮೂರ್ತೇ ದತ್ತಾತ್ರೇಯ ನಮೋಽಸ್ತುತೇ ॥ 2॥

ಕರ್ಪೂರಕಾನ್ತಿದೇಹಾಯ ಬ್ರಹ್ಮಮೂರ್ತಿಧರಾಯ ಚ ।
ವೇದಶಾಸ್ತ್ರಪರಿಜ್ಞಾಯ ದತ್ತಾತ್ರೇಯ ನಮೋಽಸ್ತುತೇ ॥ 3॥

ರ್ಹಸ್ವದೀರ್ಘಕೃಶಸ್ಥೂಲ-ನಾಮಗೋತ್ರ-ವಿವರ್ಜಿತ ।
ಪಂಚಭೂತೈಕದೀಪ್ತಾಯ ದತ್ತಾತ್ರೇಯ ನಮೋಽಸ್ತುತೇ ॥ 4॥

ಯಜ್ಞಭೋಕ್ತೇ ಚ ಯಜ್ಞಾಯ ಯಜ್ಞರೂಪಧರಾಯ ಚ ।
ಯಜ್ಞಪ್ರಿಯಾಯ ಸಿದ್ಧಾಯ ದತ್ತಾತ್ರೇಯ ನಮೋಽಸ್ತುತೇ ॥ 5॥

ಆದೌ ಬ್ರಹ್ಮಾ ಮಧ್ಯ ವಿಷ್ಣುರಂತೇ ದೇವಃ ಸದಾಶಿವಃ ।
ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯ ನಮೋಽಸ್ತುತೇ ॥ 6॥

ಭೋಗಾಲಯಾಯ ಭೋಗಾಯ ಯೋಗಯೋಗ್ಯಾಯ ಧಾರಿಣೇ ।
ಜಿತೇನ್ದ್ರಿಯಜಿತಜ್ಞಾಯ ದತ್ತಾತ್ರೇಯ ನಮೋಽಸ್ತುತೇ ॥ 7॥

ದಿಗಮ್ಬರಾಯ ದಿವ್ಯಾಯ ದಿವ್ಯರೂಪಧ್ರಾಯ ಚ ।
ಸದೋದಿತಪರಬ್ರಹ್ಮ ದತ್ತಾತ್ರೇಯ ನಮೋಽಸ್ತುತೇ ॥ 8॥

ಜಮ್ಬುದ್ವೀಪಮಹಾಕ್ಷೇತ್ರಮಾತಾಪುರನಿವಾಸಿನೇ ।
ಜಯಮಾನಸತಾಂ ದೇವ ದತ್ತಾತ್ರೇಯ ನಮೋಽಸ್ತುತೇ ॥ 9॥

ಭಿಕ್ಷಾಟನಂ ಗೃಹೇ ಗ್ರಾಮೇ ಪಾತ್ರಂ ಹೇಮಮಯಂ ಕರೇ ।
ನಾನಾಸ್ವಾದಮಯೀ ಭಿಕ್ಷಾ ದತ್ತಾತ್ರೇಯ ನಮೋಽಸ್ತುತೇ ॥ 10॥

ಬ್ರಹ್ಮಜ್ಞಾನಮಯೀ ಮುದ್ರಾ ವಸ್ತ್ರೇ ಚಾಕಾಶಭೂತಲೇ ।
ಪ್ರಜ್ಞಾನಘನಬೋಧಾಯ ದತ್ತಾತ್ರೇಯ ನಮೋಽಸ್ತುತೇ ॥ 11॥

ಅವಧೂತಸದಾನನ್ದಪರಬ್ರಹ್ಮಸ್ವರೂಪಿಣೇ ।
ವಿದೇಹದೇಹರೂಪಾಯ ದತ್ತಾತ್ರೇಯ ನಮೋಽಸ್ತುತೇ ॥ 12॥

ಸತ್ಯಂರೂಪಸದಾಚಾರಸತ್ಯಧರ್ಮಪರಾಯಣ ।
ಸತ್ಯಾಶ್ರಯಪರೋಕ್ಷಾಯ ದತ್ತಾತ್ರೇಯ ನಮೋಽಸ್ತುತೇ ॥ 13॥

ಶೂಲಹಸ್ತಗದಾಪಾಣೇ ವನಮಾಲಾಸುಕನ್ಧರ ।
ಯಜ್ಞಸೂತ್ರಧರಬ್ರಹ್ಮನ್ ದತ್ತಾತ್ರೇಯ ನಮೋಽಸ್ತುತೇ ॥ 14॥

ಕ್ಷರಾಕ್ಷರಸ್ವರೂಪಾಯ ಪರಾತ್ಪರತರಾಯ ಚ ।
ದತ್ತಮುಕ್ತಿಪರಸ್ತೋತ್ರ ದತ್ತಾತ್ರೇಯ ನಮೋಽಸ್ತುತೇ ॥ 15॥

ದತ್ತ ವಿದ್ಯಾಢ್ಯಲಕ್ಷ್ಮೀಶ ದತ್ತ ಸ್ವಾತ್ಮಸ್ವರೂಪಿಣೇ ।
ಗುಣನಿರ್ಗುಣರೂಪಾಯ ದತ್ತಾತ್ರೇಯ ನಮೋಽಸ್ತುತೇ ॥ 16॥

ಶತ್ರುನಾಶಕರಂ ಸ್ತೋತ್ರಂ ಜ್ಞಾನವಿಜ್ಞಾನದಾಯಕಮ್ ।
ಸರ್ವಪಾಪಂ ಶಮಂ ಯಾತಿ ದತ್ತಾತ್ರೇಯ ನಮೋಽಸ್ತುತೇ ॥ 17॥

ಇದಂ ಸ್ತೋತ್ರಂ ಮಹದ್ದಿವ್ಯಂ ದತ್ತಪ್ರತ್ಯಕ್ಷಕಾರಕಮ್ ।
ದತ್ತಾತ್ರೇಯಪ್ರಸಾದಾಚ್ಚ ನಾರದೇನ ಪ್ರಕೀರ್ತಿತಮ್ ॥ 18॥

॥ ಇತಿ ಶ್ರೀನಾರದಪುರಾಣೇ ನಾರದವಿರಚಿತಂ
  ದತ್ತಾತ್ರೇಯಸ್ತೋತ್ರಂ ಸುಸಂಪೂರ್ಣಮ್ ॥

%ಬೃಹಸ್ಪತಿಯು ಅಂಗಿರಸಮುನಿಯ ಪುತ್ರರು. ದೇವತೆಗಳು ತಮ್ಮ ಗುರುಗಳಾಗಬೇಕೆಂದು ಬಿನ್ನವಿಸಿದರಿಂದ ಬೃಹಸ್ಪತ್ಯಾಚಾರ್ಯರು ದೇವಲೋಕದ ಗುರುಗಳಾದರು. ಆಂಗ್ಲ ಭಾಷೆಯಲ್ಲಿ ಗುರುವನ್ನು ಜುಪಿಟರ್ ಎಂದು ಕರೆಯಲಾಗುತ್ತದೆ. 

ಜ್ಯೋತಿಷ್ಯ ಶಾಸ್ತ್ರದಲ್ಲಿ ಬೃಹಸ್ಪತಿಯನ್ನು “ಗುರು” ಎಂದೇ ಸಂಬೋಧಿಸಲಾಗುತ್ತದೆ. “ದೇವಗುರು” ಎಂದೂ ಕರೆಯಲಾಗುವ ಬೃಹಸ್ಪತಿಯು ಅದೃಷ್ಟ, ಸಿರಿವಂತಿಕೆ, ಖ್ಯಾತಿ, ಭಕ್ತಿ, ಬುದ್ಧಿವಂತಿಕೆ, ವಾತ್ಸಲ್ಯ, ಆಧ್ಯಾತ್ಮಿಕತೆ, ಧರ್ಮ, ನೀತಿ ಮುಂತಾದ ಅನೇಕ ಸಾತ್ವಿಕ ಗುಣಗಳ ಅಭಿಮಾನಿ ದೇವತೆ. ಬೃಹಸ್ಪತಿಯು ಜಠರ ಮತ್ತು ಪಿತ್ಥಕೋಶಗಳ ಅಧಿಪತಿ. ಬೃಹಸ್ಪತಿಯು ಧನುಸ್ಸು ಮತ್ತು ಮೀನ ರಾಶಿಗಳಿಗೆ ಅಧಿಪತಿಯಾಗಿರುತ್ತಾನೆ. 

ಬೃಹಸ್ಪತಿಯು ಮಕರ ರಾಶಿಯಲ್ಲಿರುವಾಗ ದುರ್ಬಲನಾಗುತ್ತಾನೆ. ಕರ್ಕಾಟಕ ರಾಶಿಯು ಗುರುವಿನ ಉಚ್ಛಸ್ಥಾನವಾಗಿರುತ್ತದೆ ಮತ್ತು ಈತನ ಮಹಾದಶೆಯು ಹದಿನಾರು ವರ್ಷಗಳ ಕಾಲ ಇರುತ್ತದೆ. ಬೃಹಸ್ಪತಿಯು ಮೊದಲನೆ ಮನೆಯಲ್ಲಿರುವಾಗ ಅತ್ಯಂತ ಸುಖದಿಂದಿರುತ್ತಾನೆ. ಅತ್ಯಂತ ಪವಿತ್ರವಾದ ಗ್ರಹವೆಂದು ಪರಿಗಣಿಸಲ್ಪಡುವ ಬೃಹಸ್ಪತಿಯು ಉಳಿದೆಲ್ಲ ಗ್ರಹಗಳಿಗಿಂತ ಧಾರಾಳಿ ಮತ್ತು ಸಹಕಾರಿಯೆಂದು ಹೇಳಲಾಗುತ್ತದೆ. 

ಯಾವುದೇ ಜಾತಕದಲ್ಲಿ ಬೃಹಸ್ಪತಿಯು ಉಛ್ಛಾಯ ಸ್ಥಿತಿಯಲ್ಲಿದ್ದರೆ ಆ ವ್ಯಕ್ತಿಯು ಅತ್ಯಂತ ಬುದ್ಧಿಶಾಲಿ, ಸೂಕ್ಷ್ಮಮತಿ, ಶಿಸ್ತುಬದ್ಧ ವ್ಯಕ್ತಿಯಾಗಿರುತ್ತಾನೆ. ಬೃಹಸ್ಪತಿಯು ಪ್ರತಿಕೂಲನಾಗಿದ್ದರೆ ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು. ರಕ್ತಕ್ಕೆ ಸಂಬಂಧಿಸಿದ ರೋಗ, ಪಿತ್ಥಕೋಶದಲ್ಲಿ ತೊಂದರೆ, ಸಕ್ಕರೆ ಖಾಯಿಲೆ ಅಥವಾ ಡಯಾಬಿಟಿಸ್, ನಿಶ್ಶಕ್ತಿ, ನರದೌರ್ಬಲ್ಯ ಮುಂತಾದ ತೊಂದರೆಗಳನ್ನು ಅನುಭವಿಸಬೇಕಾಗಬಹುದು. 

ದೈವಾಂಶಸಂಭೂತನಾಗಿರುವ ಬೃಹಸ್ಪತಿ ಅತ್ಯಂತ ದೃಢಕಾಯನೂ, ಆಕರ್ಷಣೀಯನೂ, ಸುಂದರನೂ ಆಗಿರುತ್ತಾನೆ. ಜನ್ಮತಃ ಬ್ರಹ್ಮದೇವರ ಮೊಮ್ಮಗನಾಗಿರುವ ಬೃಹಸ್ಪತಿಯು ವೇದ-ವೇದಾಂಗಗಳಲ್ಲಿ ಪರಿಣತಿ ಪಡೆದಿರುತ್ತಾನೆ. ನಾಲ್ಕು ಕೈಗಳನ್ನು ಹೊಂದಿರುವ ಬೃಹಸ್ಪತಿಯು ಹಳದಿ ವಸ್ತ್ರವನ್ನು ಧರಿಸಿರುತ್ತಾನೆ ಮತ್ತು ಸಿಹಿಯನ್ನು ಬಹುವಾಗಿ ಇಷ್ಟಪಡುತ್ತಾನೆ. ಕಮಲದಮೇಲೆ ಕುಳಿತಿರುತ್ತಾನೆ ಮತ್ತು ಈತನ ರಥವನ್ನು ಗಜದಿಂದ ಅಲಂಕರಿಸಿರುತ್ತದೆ.

+10 प्रतिक्रिया 0 कॉमेंट्स • 6 शेयर

रामदरबार में हनुमानजी महाराज राम की सेवा में इतने तन्मय हो गए कि, ऋषि विश्वामित्र के आने का उनको ध्यान ही नहीं रहा। सबने उठ कर उनका अभिवादन किया पर हनुमानजी नहीं कर पाए। विश्वामित्र जी ने अपमान से क्रोधित हो राम से हनुमान के लिए मृत्युदंड माँगा वो भी राम के अमोघ बाण से जो अचूक शस्त्र था। राम ने कहा कि उन्हे यह स्वीकार है। दरबार में राम ने घोषणा की कि कल संध्याकाल में सरयु नदी के तट पर, हनुमानजी को मैं स्वयं अपने अमोघ बाण से मृत्यु दण्ड दूँगा। हनुमानजी के घर पहुँचने पर माता अंजनी ने हनुमान से उदासी का कारण पूछा तो हनुमान ने अनजाने में हुई अपनी गलती और अन्य सारा घटनाक्रम बताया। माता अंजनी को मालूम था कि इस समस्त ब्रम्हाण्ड में हनुमान को कोई मार नहीं सकता और राम के अमोघ बाण से भी कोई बच नहीं सकता l माता अंजनी ने कहा - " मैंने भगवान शंकर से, "राम नाम" मंत्र प्राप्त किया था और तुम्हें यह नाम घुटी में पिलाया है। उस राम नाम के होते कोई तुम्हारा बाल भी बांका नहीं कर सकता। चाहे वे स्वयं राम ही क्यों ना हों। राम नाम की शक्ति के सामने खुद राम की शक्ति और राम के अमोघ शक्तिबाण की शक्तियाँ महत्वहीन हो जाएँगी। जाओ मेरे लाल, अभी से सरयु नदी के तट पर जाकर राम नाम का उच्चारण आरंभ कर दो। " माता का आशीष लेकर हनुमान सरयु तट पर पहुँचकर राम राम राम राम रटने लगे। शाम को सरयु तट पर सारा राम दरबार एकत्रित हो गया। राम ने हनुमान पर अमोघ बाण चलाया किन्तु कोई असर नहीं हुआ। राम ने बार - बार रामबाण, अपने महान शक्तिधारी, अमोघशक्ति बाण चलाये पर हनुमानजी के उपर उनका कोई असर नहीं हुआ तो, ऋषि विश्वामित्र जी ने शंका बतायी कि, " राम तुम अपनी पुर्ण निष्ठा से बाणों का प्रयोग कर रहे हो ? " राम ने कहा - "हाँ, गुरुवर। " तो तुम्हारे बाण अपना कार्य क्यों नहीं कर रहे हैं ? तब राम ने कहा - गुरुदेव, हनुमान, राम राम राम की अंखण्ड रट लगाए हुए है। मेरी शक्तियों का अस्तित्व राम नाम के प्रताप के समक्ष महत्वहीन हो रहा है। आप ही बताएँ गुरु देव ! मैं क्या करूँ ? गुरु देव बोले - हे राम ! आज से मैं तुम्हारा साथ, तुम्हारा दरबार, त्याग कर अपने आश्रम जा रहा हूँ। वहाँ मैं राम नाम का जप करूँगा। हे राम ! मैं जानकर, मानकर, यह घोषणा करता हूँ कि, स्वयं राम से, राम का नाम बड़ा है। जय श्री राम शुभ मंगलवार की प्रातःकाल की

+275 प्रतिक्रिया 34 कॉमेंट्स • 288 शेयर

+20 प्रतिक्रिया 7 कॉमेंट्स • 18 शेयर
Babita Soni-Jaipur May 21, 2019

+16 प्रतिक्रिया 2 कॉमेंट्स • 3 शेयर
Rajeev Pal May 21, 2019

+8 प्रतिक्रिया 0 कॉमेंट्स • 4 शेयर
Vikash Srivastava May 21, 2019

+12 प्रतिक्रिया 6 कॉमेंट्स • 57 शेयर

🙏🌹🚩🚩जय श्री राम जी🚩🚩🌹🙏 🙏🌹परमात्मा किसका ध्यान करते हैं...?? 🙏🚩हरे कृष्णा्🚩🙏 महाभारत में आता है, एक बार उद्धव श्रीकृष्ण के महल में पहुंचे। उद्धव ने उनके महल मे ंचारों ओर ढूंढा, श्रीकृष्ण का कहीं पता नहीं चला। उद्धव ने पहरेदारों से पूछा, ‘प्रभु कहां गए हैं ?’ पहरेदारों ने कहा, ‘अभी वे पूजाकक्ष में ध्यान कर रहे हैं।’उद्धव चकित हुए कि प्रभु को भी ध्यान करने की आवश्यकता पड़ती है क्या ? वे पूजाकक्ष की ओर बढ़े। पूजाकक्ष में जब पहुंचे तो श्रीकृष्ण ने उनकी आहट को सुनकर अपनी आंखें खोल दी। उद्धव की ओर मुस्कराकर देखा और उठकर स्वागत किया। उद्धव ने कहा, ‘प्रभु! आप किसका ध्यान कर रहे थे ?’श्रीकृष्ण झेंपते हुए बोले, ‘छोड़ो इन बातों को छोड़ो, बताओ कैसे आना हुआ, चलो बैठते हैं। बहुत दिन के बाद आए।’ दोनों में दोस्ती भी थी। श्रीकृष्ण तो उन्हें मित्रवत प्यार करते थे, परंतु उद्धव जी उनके ईश्वरस्वरूप से परिचित थे और उनके चरणों में प्रेम और भक्ति रखते थे। श्रीकृष्ण उन्हें अपने कक्ष की ओर ले चलने लगे। उद्धव ने कहा, ‘प्रभु! आप बताइए कि आप किसका ध्यान कर रहे थे ?’झेंपते हुए श्रीकृष्ण ने अपनी आंखें नीचे करके कहा, ‘तुम्हारा!’ उद्धव ने कहा, ‘मेरा!’ भगवान की आंखों में प्रेम का सागर तैर गया। उन्होंने कहा, ‘तुम भी तो अहिर्निश मेरा ध्यान करते रहते हो। तुम्हारे दिल से भी तो मैं एक पल के लिए भी ओझल नहीं होता हूं। तू मेरे प्यार में पागल है तो स्वाभाविक है, मैं भी तेंरे प्यार में पागल होऊंगा। तू मेरा ध्यान करता है तो स्वाभाविक ही मैं भी तेरा ध्यान करता हूं।’ भगवान की भक्तवत्सलता देखकर उद्धव फूट३फूटकर रो पड़े। सोचो, भगवान जिस जीव का ध्यान करते हों, उस जीव का भला कैसे कोई बाल भी बांका कर सकता है ? इसलिए तो सद्गुरु कबीर साहब ने कहा- जाप मरे अजपा मरे , अनहद हूं मरी जाय । राम स्नेही न मरे , कहैं कबीर समझाय।। जप तप इत्यादि करनेवाले मर सकते हैं, परंतु राम से प्रेम करनेवाला कभी नहीं मरता, क्योंकि अविनाशी राम के हृदय में भक्त का वास होता है और जो अविनाशी के हृदय में बसता है, वह भी अविनाशी हो जाता है। इसी को तो सद्गुरु कबीर साहब ने कहा- राम मरे तो हम मरे , नातर मरे बलाय । अविनाशी का चेतवा , मरे न मारा जाय।। और- हम न मरैं मरिहैं संसारा। हमकौ मिला जिआवनहारा हरि मरिहैं तौ हमहूं मरिहैं। हरि न मरै हम काहे कौ मरि हैं।। ‘अगर राम मरेगा तो मैं मरूंगा, अगर राम नहीं मरते तो मैं कैसे मरूंगा ? अविनाशी का अंश, अविनाशी का भक्त, अविनाशी का प्रेमी न मरता है न मारा जाता है।’ हमलोगों के हृदय में राम के प्रति जितनी एकनिष्ठता होनी चाहिए, उतनी नहीं हो पाती है। हमलोग संसार की वस्तु, व्यक्ति परिस्थिति इत्यादि को जितना अपना सगा मानते हैं, जितना मोह करते हैं उतना राम से नहीं कर पाते हैं। राम हमारे लिए टाईमपास की वस्तु है। अगर पूछा जाए कि अरे भई! तुम सत्संग नहीं आते! तुम ध्यान नहीं करते ? तुम जप३तप नहीं करते ? तो हम कहते हैं, ‘क्या करें, समय नहीं मिलता।’ मतलब हम जिस राम के हैं, उसके लिए हमारे पास समय नहीं है और जिस संसार से हमारा दो३चार दिन का संबंध है, उसके लिए हमारे पास चैबीसों घंटे का समय है। हमने प्रभु को अखबार पढ़ने से भी ज्यादा महत्त्वहीन समझा। हमने प्रभु को अपने दोस्त यारों से गप्पबाजी करने से भी ज्यादा महत्त्वहीन समझा। हमने प्रभु को टी. वी.सीरियल और मन बहलाव के अन्य साधनों में डूबने से भी ज्यादा महत्त्वहीन समझा। धन हमारे लिए महत्त्वपूर्ण है, पद हमारे लिए महत्त्वपूर्ण है, परिवार हमारे लिए महत्त्वपूर्ण है। इन सब से अगर समय बचेगा तो हम राम के बारे में सोचंगे, वह भी इसलिए जिससे कि हमारा धन बना रहे, हमारा परिवार से लंबे समय तक संबंध बना रहे, हमारा पद अक्षुण्ण हो। राम से प्रेम, राम के कारण नहीं है। राम हमलोगों का असली मालिक है, परंतु अगर दुनिया के लिए राम को भी छोड़ना पड़े तो हम छोड़ने में कोई देर नहीं करेंगे। दुनिया में किसी देवी३देवता, तंत्र३मंत्र, पीर३औलिया आदि के पास इतनी ताकत नहीं है जो राम की इच्छा के बिना किसी को कुछ दे दे। भगवान श्रीकृष्ण भी गीता में कहते हैं, भूतों, देवताओं, पितरों को पूजनेवाले उसी फल को पाते हैं, जिस फल को मैं निर्धारित करता हूं। भूत भी किसी को तभी दे सकता है, जब राम देने को सहमत हों। देवता भी किसी को तभी दे सकते हैं, जब राम देने का समर्थन करते हैं। ग्रह, ये शनि, ये केतु, ये राहु आपके मित्र तभी बन सकते हैं, जब राम इन्हें आपका मित्र बनाना चाहते हों। प्रभु की सृष्टि में कुछ भी मनमाना नहीं चलता। सबके मालिक, सबके स्वामी राम हैं। अखिल सृष्टि राम का ही तो आज्ञपालन करती है।🙏🚩🚩जय श्री राम🚩🚩🙏

+271 प्रतिक्रिया 45 कॉमेंट्स • 93 शेयर

भारत का एकमात्र धार्मिक सोशल नेटवर्क

Rate mymandir on the Play Store
5000 से भी ज़्यादा 5 स्टार रेटिंग
डेली-दर्शन, भजन, धार्मिक फ़ोटो और वीडियो * अपने त्योहारों और मंदिरों की फ़ोटो शेयर करें * पसंद के पोस्ट ऑफ़्लाइन सेव करें
सिर्फ़ 4.5MB