🙏🙏🙏

🙏🙏🙏

+1 प्रतिक्रिया 0 कॉमेंट्स • 1 शेयर

+4 प्रतिक्रिया 0 कॉमेंट्स • 4 शेयर

+4 प्रतिक्रिया 0 कॉमेंट्स • 2 शेयर

+12 प्रतिक्रिया 0 कॉमेंट्स • 2 शेयर

+3 प्रतिक्रिया 0 कॉमेंट्स • 0 शेयर

+3 प्रतिक्रिया 0 कॉमेंट्स • 0 शेयर

+8 प्रतिक्रिया 1 कॉमेंट्स • 5 शेयर

+2 प्रतिक्रिया 0 कॉमेंट्स • 0 शेयर

*ಎಂದೂ ತಲೆಬಾಗದೆ ಜೀವನಂತ್ಯದವರೆಗೆ ಹೊರಾಡಿದ ಮಹಾ ಹಿಂದೂ ಸೇನಾನಿ....!!!*🙏 🚩🚩🚩🚩🚩 ಮಹಾರಾಣಾ ಪ್ರತಾಪ್ #ಜನ್ಮದಿನದ ಹಾರ್ದಿಕ ಶುಭಾಶಯಗಳು..... 🙏 ಮೊಘಲರ ವಿರುದ್ಧ ಸಮರ ಸಾರಿದ ಭಾರತೀಯ ಇತಿಹಾಸದಲ್ಲಿ ತಾವಾಳಿದ ಪ್ರದೇಶದಲ್ಲಷ್ಟೇ ಅಲ್ಲದೆ, ಇಡೀ ಭಾರತೀಯ ಮನಸ್ಸುಗಳನ್ನು ತಮ್ಮ ಕ್ಷಾತ್ರ ತೇಜಸ್ಸಿನಿಂದ ಗೆದ್ದ ರಾಜರುಗಳಲ್ಲಿ ಮಹಾರಾಣಾ ಪ್ರತಾಪ್ ಅತ್ಯಂತ ಪ್ರಮುಖ ಹೆಸರು. ತನ್ನ ಕಡೆಯ ಉಸಿರಿನ ತನಕ ತಾಯ್ನೆಲದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಕಲಿ ಮಹಾರಾಣಾ ಪ್ರತಾಪ್. ಸ್ವಾಭಿಮಾನ, ಸ್ವಾತಂತ್ರ್ಯದ ಪ್ರತೀಕವಾಗಿ ಭಾರತೀಯ ಇತಿಹಾಸದಲ್ಲಿ ನೆಲೆಗೊಂಡನು. ಇಂತಹ ಮಹಾನ್ ವ್ಯಕ್ತಿತ್ವದ ಪರಿಚಯ ನೀಡುವಲ್ಲಿ ನಮ್ಮ ಪಠ್ಯಪುಸ್ತಕಗಳು, ಯೂನಿವರ್ಸಿಟಿ ಸಿಲೆಬಸ್‌ಗಳು ಸೋತಿವೆ. 18 ಜೂನ್ 1576ರಂದು ಹಳದಿಘಾಟ್ ಎಂಬಲ್ಲಿ ಮಹಾರಾಣಾ ಪ್ರತಾಪ್ ನನ್ನು ಎದುರಿಸಲು ಅಕ್ಬರ್ ಮಾನ್ ಸಿಂಗ್ ನ ನೇತೃತ್ವದಲ್ಲಿ ಪ್ರತಾಪನ ಸೇನೆಗಿಂತಲೂ ನಾಲ್ಕುಪಟ್ಟು ಹೆಚ್ಚು ಸೇನಾಬಲದೊಂದಿಗೆ ಕಳಿಸಿದ.ಮೊಘಲರನ್ನು ಸೋಲಿಸಲು ಮಹಾರಾಣಾ ಪ್ರತಾಪ್ ಏಕಮಾತ್ರ ಆಶಾಕಿರಣವಾಗಿದ್ದರಿಂದ ಅನೇಕ ರಜಪೂತ ರಾಜರೂ ಪ್ರತಾಪ್ ಗೆ ಬೆಂಬಲ ಸೂಚಿಸಿ ಹಳದಿಘಾಟ್ ಯುದ್ಧದಲ್ಲಿ ಮೊಘಲರನ್ನು ವೀರಾವೇಶದಿಂದ ಎದುರಿಸಿದರು.ಅತೀ ಕಡಿಮೆ ಸಂಖ್ಯೆಯಲ್ಲಿದ್ದರೂ ಪ್ರತಾಪ್ ನ ಸೇನೆ ಮೊಘಲರ ವಿರುದ್ಧ ಭಾರೀ ಪ್ರಹಾರ ಮಾಡುತ್ತಲೇ ಹೋಯಿತು.ಆದರೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾವುನೋವುಗಳನ್ನೂ ಅನುಭವಿಸಿತು.ಮಹಾರಾಣಾ ಯಾವ ಹಂತದಲ್ಲೂ ಧೃತಿಗೆಡಲಿಲ್ಲ.ತನ್ನ ಅತ್ಯಂತ ಆಪ್ತರು ತನ್ನ ಕಣ್ಣೆದುರಿಗೇ ಮಡಿದರೂ ತಾಳ್ಮೆ ಕಳೆದುಕೊಳ್ಳದೇ ‘ಚೇತಕ್’ ಹೆಸರಿನ ತನ್ನ ಕುದುರೆಯ ಮೇಲೆ ಕುಳಿತು ಯುದ್ಧ ಮುಂದುವರೆಸಿದ. ಒಂದು ಹಂತದಲ್ಲಿ ಮೊಘಲರ ವಿರುದ್ಧ ಮೇಲುಗೈ ಸಾಧಿಸಿದ ಕೂಡಾ.ಆತನ ಕುದುರೆ ಮಾನ್ ಸಿಂಗ್ ಕುಳಿತಿದ್ದ ಆನೆಯ ಮೇಲೆ ತನ್ನ ಶಕ್ತಿಯನ್ನೆಲ್ಲ ಹಾಕಿ ಒಮ್ಮೆ ನೆಗೆಯಿತು.ಪ್ರತಾಪ್ ಮಾನ್ ಸಿಂಗ್ ಗೆ ಕತ್ತಿ ಬೀಸಿದ್ದ ಕೂಡಾ.ಆದರೆ ಗುರಿ ಸ್ವಲ್ಪದರಲ್ಲಿಯೇ ತಪ್ಪಿ ಮಾನ್ ಸಿಂಗ್ ಬಚಾವಾದ.ಆ ಘನಘೋರ ಯುದ್ಧದಲ್ಲಿ ಹರಸಾಹಸ ಪಟ್ಟು ಮಾನ್ ಸಿಂಗ್ ಗೆದ್ದ.ಮಹಾರಾಣಾ ಪ್ರತಾಪ್ ತೀವ್ರವಾಗಿ ಗಾಯಗೊಂಡ.ಆದರೆ ಸ್ವಾಮಿನಿಷ್ಠ ಕುದುರೆ ‘ಚೇತಕ್’ ತನ್ನೊಡೆಯನನ್ನು ರಣಾಂಗಣದಿಂದ ಸುರಕ್ಷಿತ ಸ್ಥಳಕ್ಕೆ ತಲುಪಿಸುವಲ್ಲಿ ಯಶಸ್ವಿಯಾಯಿತು.ಹಳದಿಘಾಟ್ ಯುದ್ಧದಲ್ಲಿ ಗಾಯಗೊಂಡು ಜರ್ಝರಿತವಾಗಿದ್ದ ಮತ್ತು ತನ್ನ ಅನೇಕ ಮಂದಿಯನ್ನು ಕಳೆದುಕೊಂಡಿದ್ದ ಪ್ರತಾಪ್ ನಿಗೆ ಚೇತರಿಸಿಕೊಳ್ಳಲು ಹಲವು ತಿಂಗಳುಗಳೇ ಹಿಡಿಯಿತು.ಈ ಮಧ್ಯೆ ಎಲ್ಲಿಯೂ ಮೊಘಲರ ಕಣ್ಣಿಗೆ ಬೀಳದಿರುವಲ್ಲಿ ಯಶಸ್ವಿಯಾದ.ಒಂದುಕಡೆಯಿಂದ ಮತ್ತೊಂದೆಡೆಗೆ ತನ್ನ ವಾಸಸ್ಥಳವನ್ನು ಬದಲಿಸುತ್ತಲೇ ಹೋದ. ಮೋಗಲರ ಸೋಕ್ಕನ್ನಡಗಿಸಿದ ಅಪ್ರತಿಮ ಹೋರಾಟಗಾರ ಮಹಾರಾಣ ಪ್ರತಾಪ್ ಹಿಂದೂಸ್ಥಾನದ ಇತಿಹಾಸದಲ್ಲಿ ಮಹಾರಾಣಾ ಪ್ರತಾಪಸಿಂಹರು ಪ್ರಾತಃಸ್ಮರಣೀಯರು. ಸ್ವದೇಶ, ಸ್ವಧರ್ಮ, ಸಂಸ್ಕೃತಿ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯ ಇವುಗಳ ರಕ್ಷಣೆಯನ್ನು ಪ್ರಾಣ ಪಣಕ್ಕಿಟ್ಟು ಮಾಡುವ ಶೂರ ವೀರರ ಪರಂಪರೆಯಲ್ಲಿ ಇವರ ಹೆಸರು ಸುವರ್ಣಾಕ್ಷರಗಳಲ್ಲಿ ಕೆತ್ತಲಾಗಿದೆ. ಅದ್ವಿತೀಯ ಶೌರ್ಯ ಪರಾಕ್ರಮಗಳ ಮಹಾರಾಣಾ ಪ್ರತಾಪ್‌ ಸಿಂಹರ ಖಡ್ಗವೇ ತೊಂಭತ್ತು ಕೇಜಿ, ಜೊತೆಗೆ ಇನ್ನೂ ಎರಡೂ ಖಡ್ಗಗಳನ್ನು ತನ್ನ ಬಳಿ ಇಟ್ಟುಕೊಂಡು ಯದ್ದದಲ್ಲಿ ನಿರಾಯುಧನಿಗೆ ಕೊಟ್ಟು ಯುದ್ದಮಾಡುತ್ತಿದ್ದ. ಹಾಗೂ ತನಗೆ ಎರಡೂ ಕೈಗಳಲ್ಲಿ ಖಡ್ಗ ಹಿಡಿದು (೯೦+೯೦=೧೮೦ ಕೆಜಿ!!!! ) ಯುದ್ದಮಾಡುವ ಸಾಮರ್ಥ್ಯ ಈ ಶ್ರೇಷ್ಠ ಮಹಾವೀರನಿಗೆ ತಿಳಿದಿತ್ತು. ೧೫೪೦ ರಲ್ಲಿ ರಾಜಸ್ಥಾನದ ಮೇವಾಡದ ಸೂರ್ಯವಂಶದಲ್ಲಿ ಜನಿಸಿದ ಪ್ರತಾಪ್ ಸಿಂಹ, ತನ್ನ ವಂಶದಲ್ಲಿ ನೀಡುವ ದಕ್ಷ ಮತ್ತು ಶೌರ್ಯ ಪರಾಕ್ರಮಿಗೆ ನೀಡುವ ರಾಣಾ ಹೆಸರಿನೊಂದಿಗೆ "ಮಹಾರಾಣ" ಎಂದೆನಿಸಿಕೊಂಡು ಮೊಗಲ್ ಅಕ್ಬರ್ ನಿಗೆ ಎಂದೂ ತಲೆಬಾಗದೆ ೧೫೯೭ರ ಜೀವನಂತ್ಯದವರೆಗೆ ಹೊರಾಡಿದ ಮಹಾ ಹಿಂದೂ ಸೇನಾನಿ. ಮಹಾರಾಣಾ_ಪ್ರತಾಪಸಿಂಹರಿಗೆ_ಶತ_ಶತ_ನಮನಗಳು (ಸಂಗ್ರಹಿಸಿದ್ದು) ನಮೋ ಹಿಂದೂ ಸನಾತನ ಧರ್ಮ, ಜೈ ಹಿಂದ್🌺 !!!!Jai HINDUTWA!!!🚩🚩🚩

+9 प्रतिक्रिया 0 कॉमेंट्स • 1 शेयर
manjula vijaya May 8, 2020

ದಯವಿಟ್ಟು ಗಮನಿಸಿ : ಸರ್ಕಾರವು ಒಂದು ನಿರ್ದಿಷ್ಟ ಅವಧಿಗೆ ಮಾತ್ರ ಲಾಕ್‌ಡೌನ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ. ಲಾಕ್‌ಡೌನ್ ನಿಧಾನವಾಗಿ ಕೊನೆಗೊಳ್ಳುತ್ತದೆ. ಕರೋನಾ ಕಾಯಿಲೆ, ಸಾಮಾಜಿಕ ದೂರ, ಕೈ ಸ್ವಚ್ it ಗೊಳಿಸುವಿಕೆ ಇತ್ಯಾದಿಗಳ ಬಗ್ಗೆ ಸರ್ಕಾರವು ನಿಮಗೆ ಅರಿವು ಮೂಡಿಸಿರುವುದರಿಂದ ಸರ್ಕಾರವು ಅಂತಹ ಕಟ್ಟುನಿಟ್ಟನ್ನು ತೋರಿಸುವುದಿಲ್ಲ. ನಿಮ್ಮ ನೆರೆಹೊರೆಯಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾದಾಗ ಎದುರಾಗಬೇಕಾದ ಆಘಾತವನ್ನೂ ನೀವು ನೋಡುತ್ತಿದ್ದೀರಿ.   ಈಗ ಸಂವೇದನಾಶೀಲರು, ಅವರ ದಿನಚರಿಯನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಭವಿಷ್ಯದಲ್ಲಿ ಅದನ್ನು ಅನುಸರಿಸುತ್ತಾರೆ.   ಸರ್ಕಾರವು ನಿಮಗೆ 24 ಗಂಟೆಗಳ, 365 ದಿನಗಳ ಕಾಲ ಕಾವಲು ಕಾಯುವುದಿಲ್ಲ.   ನಿಮ್ಮ ಮತ್ತು ನಿಮ್ಮ ಕುಟುಂಬದ ಭವಿಷ್ಯವು ನಿಮ್ಮ ಕೈಯಲ್ಲಿದೆ.   ಲಾಕ್‌ಡೌನ್ ತೆರೆದ ನಂತರ, ಎಚ್ಚರಿಕೆಯಿಂದ ಯೋಚಿಸಿ, ಮನೆ ಬಿಟ್ಟು ಕೆಲಸಕ್ಕೆ ಹೋಗಿ ಮತ್ತು ನಿಯಮಗಳ ಪ್ರಕಾರ ನಿಮ್ಮ ಕೆಲಸವನ್ನು ಮಾಡಿ.   ಮೇ 17 ರ ನಂತರ, ಕರೋನಾ ಇದ್ದಕ್ಕಿದ್ದಂತೆ ದೂರ ಹೋಗುತ್ತದೆ ಮತ್ತು ನಾವು ಮೊದಲಿನಂತೆ ಬದುಕಲು ಪ್ರಾರಂಭಿಸುತ್ತೇವೆ ಎಂದು ನೀವು ಭಾವಿಸುತ್ತೀರಾ?   ಅಲ್ಲವೇ ಅಲ್ಲ .   ಈ ವೈರಸ್ ನಮ್ಮ ದೇಶದಲ್ಲಿ ಬೇರೂರಿದೆ ಮತ್ತು ಅದರೊಂದಿಗೆ ಬದುಕಲು ನಾವು ಕಲಿಯಬೇಕಾಗಿದೆ.   ಲಾಕ್‌ಡೌನ್ ಅನ್ನು ಸರ್ಕಾರ ಎಷ್ಟು ದಿನ ಇಡುತ್ತದೆ? ನಿರ್ಗಮನವನ್ನು ಎಷ್ಟು ದಿನ ನಿಷೇಧಿಸಲಾಗುವುದು?   ಈಗ ನಾವು ಈ ವೈರಸ್ ಅನ್ನು ನಾವೇ ಹೋರಾಡಬೇಕಾಗಿದೆ, ನಮ್ಮ ಜೀವನಶೈಲಿಯನ್ನು ಬದಲಾಯಿಸುವ ಮೂಲಕ, ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮೂಲಕ.   ನಾವು ನೂರಾರು ವರ್ಷಗಳ ಹಳೆಯ ಜೀವನ ಶೈಲಿಯನ್ನು ಹೊಂದಿಕೊಳ್ಳಬೇಕು.   ಶುದ್ಧ ಆಹಾರವನ್ನು ಸೇವಿಸಿ, ಶುದ್ಧ ಮಸಾಲೆಗಳನ್ನು ಸೇವಿಸಿ. ಆಮ್ಲಾ, ಅಲೋವೆರಾ, ಶುಂಠಿ, ಮೆಣಸು, ಲವಂಗ ಇತ್ಯಾದಿಗಳನ್ನು ಅವಲಂಬಿಸಿ.   ಪ್ರತಿಜೀವಕಗಳ ಹಿಡಿತದಿಂದ ನಿಮ್ಮನ್ನು ಮುಕ್ತಗೊಳಿಸಿ.   ನಿಮ್ಮ ಜೀವನದಲ್ಲಿ ನೀವು ಪೌಷ್ಟಿಕ ಆಹಾರದ ಪ್ರಮಾಣವನ್ನು ಹೆಚ್ಚಿಸಬೇಕು ಮತ್ತು ಪಿಜ್ಜಾ, ಬರ್ಗರ್, ತಂಪು ಪಾನೀಯಗಳಂತಹ ತ್ವರಿತ ಆಹಾರಗಳನ್ನು ಮರೆತುಬಿಡಬೇಕು.   ನಾವು ನಮ್ಮ ಪಾತ್ರೆಗಳನ್ನು ಬದಲಾಯಿಸಬೇಕಾಗಿದೆ, ಹಿತ್ತಾಳೆ, ಕಂಚು, ಅಲ್ಯೂಮಿನಿಯಂನಿಂದ ತಾಮ್ರ, ಉಕ್ಕು ಮುಂತಾದ ಭಾರೀ ಹಡಗುಗಳಿಗೆ ನಾವು ಹೊಂದಿಕೊಳ್ಳಬೇಕು, ಅದು ಸ್ವಾಭಾವಿಕವಾಗಿ ವೈರಸ್ ಅನ್ನು ಸಹ ತೆಗೆದುಹಾಕುತ್ತದೆ.   ನಿಮ್ಮ ಆಹಾರದಲ್ಲಿ ಹಾಲು, ಮೊಸರು, ತುಪ್ಪದ ಪ್ರಮಾಣವನ್ನು ಹೆಚ್ಚಿಸಬೇಕಾಗುತ್ತದೆ.   ನಾಲಿಗೆಯ ರುಚಿಯನ್ನು ಮರೆತು ಮಸಾಲೆಯುಕ್ತ, ಕರಿದ ಹೋಟೆಲ್ ಆಹಾರ ಮತ್ತು ಬೀದಿ ಬದಿಯ ಕಸವನ್ನು ತಪ್ಪಿಸಿ.   ಕನಿಷ್ಠ 7-8 ತಿಂಗಳುಗಳವರೆಗೆ ಇದನ್ನು ಮಾಡಬೇಕು. ಆಗ ಮಾತ್ರ ನಾವು ಬದುಕಲು ಸಾಧ್ಯವಾಗುತ್ತದೆ.   ಮತ್ತು ಬದಲಾಗದವರು ತೊಂದರೆಯಲ್ಲಿರುತ್ತಾರೆ.   ಇದನ್ನು ಸ್ವೀಕರಿಸಿ ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿ.   .   .   ಜೀವನ ನಿಮ್ಮ ನಿರ್ಧಾರ! * ಆರೋಗ್ಯವಾಗಿರಿ * * ಸುರಕ್ಷಿತವಾಗಿರಿ

+4 प्रतिक्रिया 0 कॉमेंट्स • 34 शेयर

भारत का एकमात्र धार्मिक सोशल नेटवर्क

Rate mymandir on the Play Store
5000 से भी ज़्यादा 5 स्टार रेटिंग
डेली-दर्शन, भजन, धार्मिक फ़ोटो और वीडियो * अपने त्योहारों और मंदिरों की फ़ोटो शेयर करें * पसंद के पोस्ट ऑफ़्लाइन सेव करें
सिर्फ़ 4.5MB