मायमंदिर फ़्री कुंडली
डाउनलोड करें
uma R Godkhindi.
uma R Godkhindi. Jun 12, 2019

🌺 ಜೀವನ ರಥ ಸಾಗುವ ಪಥ 🌺 🍀 ಪರಮಾತ್ಮನಲ್ಲಿ ಪೂರ್ಣ ನಿಷ್ಠೆ 🍀 ಜ್ಞಾನದಲ್ಲಿ ಪರಿಪೂರ್ಣತೆ 🍀 ಆಹಾರದಲ್ಲಿ ಸಾತ್ವಿಕತೆ 🍀 ದೃಷ್ಟಿಯಲ್ಲಿ ಪವಿತ್ರತೆ 🍀 ಮನದಲ್ಲಿ ವಿಶಾಲತೆ 🍀 ಬುದ್ಧಿಯಲ್ಲಿ ದಿವ್ಯತೆ 🍀 ಸೇವೆಯಲ್ಲಿ ನಮ್ರತೆ 🍀 ಸ್ನೇಹದಲ್ಲಿ ಪರಿಶುದ್ಧತೆ 🍀 ಕರ್ಮದಲ್ಲಿ ಕುಶಲತೆ 🍀 ವ್ಯವಹಾರದಲ್ಲಿ ಸಭ್ಯತೆ 🍀 ಮುಖದಲ್ಲಿ ಪ್ರಸನ್ನತೆ 🍀 ಸಾಧನೆಯಲ್ಲಿ ದೃಢತೆ 🍀 ಯೋಗದಲ್ಲಿ ತನ್ಮಯತೆ 🍀 ಆಚಾರದಲ್ಲಿ ಸ್ವಚ್ಛತೆ 🍀 ವಿಚಾರದಲ್ಲಿ ಶ್ರೇಷ್ಠತೆ 🍀 ಪರಿವಾರದಲ್ಲಿ ಏಕತೆ 🍀 ಸಂಸ್ಕಾರದಲ್ಲಿ ಶುದ್ಧತೆ 🍀 ಮಾತಿನಲ್ಲಿ ಮಧುರತೆ 🍀 ಸಂಬಂಧದಲ್ಲಿ ನಿರ್ಲಿಪ್ತತೆ 🍀 ಬದುಕಿನಲ್ಲಿ ನಿಶ್ಚಿಂತತೆ 🍀 ಕಾರ್ಯದಲ್ಲಿ ಸಫಲತೆ 🍀 ಜೀವನದಲ್ಲಿ ಹಗುರತೆ 🙏 🙏 🙏. 🙏. 🙏

🌺 ಜೀವನ ರಥ ಸಾಗುವ ಪಥ 🌺

🍀 ಪರಮಾತ್ಮನಲ್ಲಿ ಪೂರ್ಣ ನಿಷ್ಠೆ
🍀 ಜ್ಞಾನದಲ್ಲಿ ಪರಿಪೂರ್ಣತೆ
🍀 ಆಹಾರದಲ್ಲಿ ಸಾತ್ವಿಕತೆ
🍀 ದೃಷ್ಟಿಯಲ್ಲಿ ಪವಿತ್ರತೆ
🍀 ಮನದಲ್ಲಿ ವಿಶಾಲತೆ 
🍀 ಬುದ್ಧಿಯಲ್ಲಿ ದಿವ್ಯತೆ 
🍀 ಸೇವೆಯಲ್ಲಿ ನಮ್ರತೆ 
🍀 ಸ್ನೇಹದಲ್ಲಿ ಪರಿಶುದ್ಧತೆ 
🍀 ಕರ್ಮದಲ್ಲಿ ಕುಶಲತೆ 
🍀 ವ್ಯವಹಾರದಲ್ಲಿ ಸಭ್ಯತೆ 
🍀 ಮುಖದಲ್ಲಿ ಪ್ರಸನ್ನತೆ 
🍀 ಸಾಧನೆಯಲ್ಲಿ ದೃಢತೆ 
🍀 ಯೋಗದಲ್ಲಿ ತನ್ಮಯತೆ 
🍀 ಆಚಾರದಲ್ಲಿ ಸ್ವಚ್ಛತೆ 
🍀 ವಿಚಾರದಲ್ಲಿ ಶ್ರೇಷ್ಠತೆ 
🍀 ಪರಿವಾರದಲ್ಲಿ ಏಕತೆ 
🍀 ಸಂಸ್ಕಾರದಲ್ಲಿ ಶುದ್ಧತೆ 
🍀 ಮಾತಿನಲ್ಲಿ ಮಧುರತೆ 
🍀 ಸಂಬಂಧದಲ್ಲಿ ನಿರ್ಲಿಪ್ತತೆ 
🍀 ಬದುಕಿನಲ್ಲಿ ನಿಶ್ಚಿಂತತೆ 
🍀 ಕಾರ್ಯದಲ್ಲಿ ಸಫಲತೆ 
🍀 ಜೀವನದಲ್ಲಿ ಹಗುರತೆ 
🙏     🙏     🙏.      🙏.        🙏

+18 प्रतिक्रिया 1 कॉमेंट्स • 7 शेयर

कामेंट्स

Girija Nooyi Jun 13, 2019
ಜೀವನ ರಥವ , ನೀವು ತಿಳಿಸಿದ ಪಥದಲ್ಲಿ ಸಾಗಿಸೋಣ. .

madhav singh Ranawat Jun 16, 2019

+5 प्रतिक्रिया 0 कॉमेंट्स • 5 शेयर
mamta kapoor Jun 16, 2019

+6 प्रतिक्रिया 0 कॉमेंट्स • 8 शेयर
ramesh kumear Jun 16, 2019

+7 प्रतिक्रिया 2 कॉमेंट्स • 11 शेयर
Jay Lalwani Jun 16, 2019

+4 प्रतिक्रिया 0 कॉमेंट्स • 0 शेयर
Shiv Rana Jun 16, 2019

+6 प्रतिक्रिया 2 कॉमेंट्स • 0 शेयर
Hema Bagwani Jun 16, 2019

+6 प्रतिक्रिया 1 कॉमेंट्स • 8 शेयर
mamta kapoor Jun 16, 2019

+12 प्रतिक्रिया 1 कॉमेंट्स • 0 शेयर
Payal yduvanshi Jun 16, 2019

+16 प्रतिक्रिया 1 कॉमेंट्स • 10 शेयर

भारत का एकमात्र धार्मिक सोशल नेटवर्क

Rate mymandir on the Play Store
5000 से भी ज़्यादा 5 स्टार रेटिंग
डेली-दर्शन, भजन, धार्मिक फ़ोटो और वीडियो * अपने त्योहारों और मंदिरों की फ़ोटो शेयर करें * पसंद के पोस्ट ऑफ़्लाइन सेव करें
सिर्फ़ 4.5MB