+6 प्रतिक्रिया 0 कॉमेंट्स • 23 शेयर

ದೀಪದ ಬತ್ತಿಯನ್ನು ಬೆರಳಿನಿಂದ ಸರಿಸಬಾರದು....!!!! 🚩🚩🚩🚩🚩🚩🚩🚩🚩🚩 #ದೀಪದ_ಬತ್ತಿ_ವಿಚಾರ.. ಯಾವುದೇ ಕಾರಣಕ್ಕೂ ದೇವರ ಮುಂದಿರುವ ದೀಪ ವಾಗಿರಬಹುದು , ಕಾರ್ತಿಕ ದೀಪ ಯಾವುದೇ ದೀಪದ ಬತ್ತಿಯನ್ನು ಬೆರಳಿನಿಂದ ಸರಿಸಬಾರದು ಹಾಗೆ ಮಾಡುವುದುರಿಂದ ಧನ ನಾಶವಾಗುತ್ತೆ ...‌ ಮನೆಗೆ ಧನದ ಅಡಚಣೆ ಬರುತ್ತೆ ..‌ ಇದಕ್ಕೆ ಪೂರಕವಾಗಿರುವಂತ ಒಂದು ಕಥೆ ಹೇಳುತೇನೆ ಕೇಳಿ...‌‌ ದುರ್ಯೋಧನನನಿಗೆ ಎರಡು ವಿಶೇಷ ಶಕ್ತಿ ಇತ್ತು . ಒಂದು ಅವನ ಕೈಯಲ್ಲಿ ಅಕ್ಷಯ ಧನತ್ವ ಇನ್ನೊಂದು ಅವನಿಗೆ ಬಹಿರ್ದೆಸೆಗೆ ಹೋಗಬೇಕೆನಿಸಿದರೆ ಅವನ ಪರವಾಗಿ ಬೇರೆಯವರು ಹೋಗಿ ಬಂದರಾಯಿತು. ಒಂದು ದಿನ ಕೃಷ್ಣ ದುರ್ಯೋಧನ ನೊಂದಿಗೆ ಏಕಾಂತದಲ್ಲಿ ಮಾತನಾಡುತ್ತಾ ಕುಳಿತಿದ್ದರು. ಸಾಯಂಕಾಲ ಹೊತ್ತು ಎಣ್ಣೆ ದೀಪ ಉರಿಯುತ್ತಿತ್ತು. ದೀಪದ ಬತ್ತಿಗೆ ಜೊಂಡು ಬಂದು ದೀಪ ನಂದುವ ಹಂತಕ್ಕೆ ಬಂತು ಆಗ ದುರ್ಯೋಧನ ಕಡ್ಡಿ ಹುಡುಕಿದ ಸಿಗಲಿಲ್ಲ , ಆಗ ಬೆರಳಲ್ಲೇ ಅದನ್ನ ಮುಂದೆ ಚಾಚಿದ ಆಗ ಕೃಷ್ಣ ನುಡಿದ ಬೆರಳಿನಿಂದ ದೀಪವನ್ನು ಚಾಚಿದ್ದರಿಂದ ನಿನ್ನ ಅಕ್ಷಯ ಧನತ್ವ ನಿರಸ್ತರವಾಯಿತು ಎಂದ . ಅದಕ್ಕೆ ಹಿರಿಯರು ಚಿಮುಟದಿಂದ ಜೊಂಡನ್ನು ತೆಗಿಯಬೇಕು ಬೆರಳಿನಿಂದ ತೆಗೆಯಬಾರದು ಅಂತ ಹೇಳುತಿದ್ದರು.‌‌‌...‌‌ ನಂತರ ದುರ್ಯೋಧನ ನಿಗೆ ಬಹಿರ್ದೆಸೆ ಶಂಕೆ ಉಂಟಾಯಿತು. ಸುತ್ತಲೂ ನೋಡಿದ ಪರಿಚಾರಕರೂ ಯಾರೂ ಕಾಣಿಸಲಿಲ್ಲ , ಆಗ ಕೃಷ್ಣನ ಮುಖ ನೋಡಿದ ಆಗ ಕೃಷ್ಣ ಅಂದ ನಿನ್ನ ಈ ಶಕ್ತಿಯು ನಷ್ಟವಾಯಿತು ಅಂತ . ಪೂಜ್ಯನೂ ಆದ ಭಗವಾನ ಶ್ರೀಕೃಷ್ಣನಿಗೆ ಪರಿಚಾರಕರಿಗೆ ಹೇಳುವಂತೆ ಹೇಳಿದ ದುರ್ಯೋಧನ ತನ್ನ ಅಹಂದಿಂದಲೇ ಶಕ್ತಿಗಳನ್ನ ಕಳೆದುಕೊಂಡ .... ಅದಕ್ಕಾಗಿ ಕೆಲವು ನಿಯಮಗಳನ್ನು ನಾವು ಪಾಲಿಸಲೇ ಬೇಕು ನಮ್ಮ ಒಳ್ಳೆಯದಕ್ಕೆ ಮಾಡಿದ್ದು ಇವು.‌‌‌.....!!! 🌺ನಮೋ ಹಿಂದೂ ಸನಾತನ ಧರ್ಮ, ಜೈ ಹಿಂದ್🌺 !!!!Jai HINDUTWA!!!🚩🚩🚩

+33 प्रतिक्रिया 5 कॉमेंट्स • 23 शेयर

+3 प्रतिक्रिया 2 कॉमेंट्स • 0 शेयर
Neelakanth Sambhaji Apr 18, 2019

+17 प्रतिक्रिया 2 कॉमेंट्स • 5 शेयर

भारत का एकमात्र धार्मिक सोशल नेटवर्क

Rate mymandir on the Play Store
5000 से भी ज़्यादा 5 स्टार रेटिंग
डेली-दर्शन, भजन, धार्मिक फ़ोटो और वीडियो * अपने त्योहारों और मंदिरों की फ़ोटो शेयर करें * पसंद के पोस्ट ऑफ़्लाइन सेव करें
सिर्फ़ 4.5MB