मायमंदिर फ़्री कुंडली
डाउनलोड करें
uma R Godkhindi.
uma R Godkhindi. Jul 12, 2019

👌🏻👌🏻👌🏻👌🏻👇🏻 *ತಂದು*_ ಹಾಕದವನು_ತಂದೆಯಾದರೇನು? *ಮಾಡಿ*_ಹಾಕದವಳು ಮಾತೆಯಾದರೇನು *ದಾರಿ* ತೋರದವನು ಗುರುವು ಆದರೇನು? *ಮರ್ಮ* _ಅರಿಯದವಳು ಮಡದಿಯಾರೇನು? *ಗುಣವರಿಯದವನು*_ಗಂಡನಾದರೇನು? *ಸಹಾಯ*_ಮಾಡದವನು_ಸ್ನೇಹಿತನಾದರೇನು? *ಮಾನ ಕಾಯದವಳು*_ಮಗಳಾದರೇನು? *ಮನೆಗಾಗದವನು* ಮಗನಾದರೇನು? ಜೀವನದ_*ಪ್ರತಿಯೊಂದು_ಪಾತ್ರಕ್ಕೂ* ಒಂದೊಂದು_*ಗಾತ್ರವಿದೆ* ಅರಿತು_ ನಡೆದರೆ_ಬಾಳ_*ನಾಟಕ ಸುಂದರ* ಮರೆತು_ವರ್ತಿಸಿದರೆ_ ಜೀವನ_ಹರಿದ_ಹಂದರ. ಮೂಲ: ಆಚಾರ್ಯರ ನುಡಿ ಮುತ್ತುಗಳು

👌🏻👌🏻👌🏻👌🏻👇🏻            
*ತಂದು*_ ಹಾಕದವನು_ತಂದೆಯಾದರೇನು?
*ಮಾಡಿ*_ಹಾಕದವಳು ಮಾತೆಯಾದರೇನು 
*ದಾರಿ* ತೋರದವನು ಗುರುವು ಆದರೇನು?
*ಮರ್ಮ* _ಅರಿಯದವಳು ಮಡದಿಯಾರೇನು?
*ಗುಣವರಿಯದವನು*_ಗಂಡನಾದರೇನು?
*ಸಹಾಯ*_ಮಾಡದವನು_ಸ್ನೇಹಿತನಾದರೇನು? 
*ಮಾನ ಕಾಯದವಳು*_ಮಗಳಾದರೇನು? 
*ಮನೆಗಾಗದವನು* ಮಗನಾದರೇನು?

ಜೀವನದ_*ಪ್ರತಿಯೊಂದು_ಪಾತ್ರಕ್ಕೂ* ಒಂದೊಂದು_*ಗಾತ್ರವಿದೆ*

ಅರಿತು_ ನಡೆದರೆ_ಬಾಳ_*ನಾಟಕ ಸುಂದರ*

ಮರೆತು_ವರ್ತಿಸಿದರೆ_ ಜೀವನ_ಹರಿದ_ಹಂದರ.

ಮೂಲ: ಆಚಾರ್ಯರ  ನುಡಿ ಮುತ್ತುಗಳು

+36 प्रतिक्रिया 2 कॉमेंट्स • 14 शेयर

कामेंट्स

Girija Nooyi Jul 12, 2019
ಶುಭ ಮಧ್ಯಾಹ್ನ ನಿಜವಾದ ನುಡಿಮುತ್ತುಗಳು 👌👌👌💐💐👍👍💐💐👍👌

+3 प्रतिक्रिया 0 कॉमेंट्स • 0 शेयर
Smt Neelam Sharma Jul 16, 2019

+23 प्रतिक्रिया 0 कॉमेंट्स • 20 शेयर

+4 प्रतिक्रिया 0 कॉमेंट्स • 0 शेयर

+3 प्रतिक्रिया 0 कॉमेंट्स • 0 शेयर
ishita shrma Jul 16, 2019

+4 प्रतिक्रिया 0 कॉमेंट्स • 0 शेयर

+4 प्रतिक्रिया 0 कॉमेंट्स • 0 शेयर
Ajay hooda Jul 16, 2019

+6 प्रतिक्रिया 0 कॉमेंट्स • 5 शेयर

+10 प्रतिक्रिया 1 कॉमेंट्स • 3 शेयर

भारत का एकमात्र धार्मिक सोशल नेटवर्क

Rate mymandir on the Play Store
5000 से भी ज़्यादा 5 स्टार रेटिंग
डेली-दर्शन, भजन, धार्मिक फ़ोटो और वीडियो * अपने त्योहारों और मंदिरों की फ़ोटो शेयर करें * पसंद के पोस्ट ऑफ़्लाइन सेव करें
सिर्फ़ 4.5MB