ದಿನಾಂಕ 10-5-2019 ರಂದು ಮಾಗಡಿಯ ತಿರುಮಲೆ ಶ್ರೀ ಕಲ್ಯಾಣ ವರಪ್ರದ ಶ್ರೀನಿವಾಸಸ್ವಾಮಿ ದೇವಾಲಯದಲ್ಲಿ ಷಟ್ ವಾರ್ಷಿಕ (6 ನೇ ವರ್ಷದ) ಶ್ರೀರಾಮ ಜಯಂತ್ಯುತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಭಗವಧ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸೀತಾ ಲಕ್ಷ್ಮಣ ಭರತ ಶತ್ರುಘ್ನ ಹನುಮತ್ಸಮೇತ ಶ್ರೀ ರಾಮಚಂದ್ರಸ್ವಾಮಿಯವರ ಕೃಪಾಷೀರ್ವಾದಗಳನ್ನು ಪಡೆಯಬೇಕೆಂದು ವಿಜ್ಞಾಪನೆ. ಕಾರ್ಯಕ್ರಮಗಳ ವಿವರ: ಬೆಳಗ್ಗೆ 7.30 ಘಂ- ಸುಪ್ರಭಾತ ಸೇವೆ ಬೆಳಗ್ಗೆ 8 ಘಂ- ನಿತ್ಯಾರಾಧನ ಬೆಳಗ್ಗೆ 9 ಘಂ- ನವಕಲಶ ಸ್ನಪನ ಬೆಳಗ್ಗೆ 10 ಘಂ- ಪುಷ್ಪಾಲಂಕಾರ ಬೆಳಗ್ಗೆ 10.30 ಘಂ- ಮಹಾನಿವೇದನ ಬೆಳಗ್ಗೆ 11 ಘಂ- ಮಹಾಮಂಗಳಾರತಿ, ಶಾತ್ತುಮೊರೈ, ತೀರ್ಥ, ಪ್ರಸಾದ ವಿನಿಯೋಗ.

ದಿನಾಂಕ 10-5-2019 ರಂದು ಮಾಗಡಿಯ ತಿರುಮಲೆ ಶ್ರೀ ಕಲ್ಯಾಣ ವರಪ್ರದ ಶ್ರೀನಿವಾಸಸ್ವಾಮಿ ದೇವಾಲಯದಲ್ಲಿ ಷಟ್ ವಾರ್ಷಿಕ (6 ನೇ ವರ್ಷದ) ಶ್ರೀರಾಮ ಜಯಂತ್ಯುತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಭಗವಧ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸೀತಾ ಲಕ್ಷ್ಮಣ ಭರತ ಶತ್ರುಘ್ನ ಹನುಮತ್ಸಮೇತ ಶ್ರೀ ರಾಮಚಂದ್ರಸ್ವಾಮಿಯವರ ಕೃಪಾಷೀರ್ವಾದಗಳನ್ನು ಪಡೆಯಬೇಕೆಂದು ವಿಜ್ಞಾಪನೆ. 

ಕಾರ್ಯಕ್ರಮಗಳ ವಿವರ:
ಬೆಳಗ್ಗೆ 7.30 ಘಂ-  ಸುಪ್ರಭಾತ ಸೇವೆ
ಬೆಳಗ್ಗೆ 8 ಘಂ- ನಿತ್ಯಾರಾಧನ
ಬೆಳಗ್ಗೆ 9 ಘಂ- ನವಕಲಶ ಸ್ನಪನ
ಬೆಳಗ್ಗೆ 10 ಘಂ- ಪುಷ್ಪಾಲಂಕಾರ
ಬೆಳಗ್ಗೆ 10.30 ಘಂ- ಮಹಾನಿವೇದನ
ಬೆಳಗ್ಗೆ 11 ಘಂ- ಮಹಾಮಂಗಳಾರತಿ, ಶಾತ್ತುಮೊರೈ, ತೀರ್ಥ, ಪ್ರಸಾದ ವಿನಿಯೋಗ.

+2 प्रतिक्रिया 0 कॉमेंट्स • 0 शेयर
Gajendrasingh kaviya Apr 12, 2021

+7 प्रतिक्रिया 2 कॉमेंट्स • 0 शेयर
Mamta Chauhan Apr 12, 2021

+141 प्रतिक्रिया 29 कॉमेंट्स • 18 शेयर

+94 प्रतिक्रिया 17 कॉमेंट्स • 18 शेयर

+141 प्रतिक्रिया 25 कॉमेंट्स • 66 शेयर
priyanka thakur Apr 12, 2021

+55 प्रतिक्रिया 8 कॉमेंट्स • 26 शेयर
sonajiprasad. Apr 12, 2021

+4 प्रतिक्रिया 1 कॉमेंट्स • 0 शेयर
sarita @bh. Apr 12, 2021

+9 प्रतिक्रिया 0 कॉमेंट्स • 22 शेयर

भारत का एकमात्र धार्मिक सोशल नेटवर्क

Rate mymandir on the Play Store
5000 से भी ज़्यादा 5 स्टार रेटिंग
डेली-दर्शन, भजन, धार्मिक फ़ोटो और वीडियो * अपने त्योहारों और मंदिरों की फ़ोटो शेयर करें * पसंद के पोस्ट ऑफ़्लाइन सेव करें
सिर्फ़ 4.5MB