+9 प्रतिक्रिया 2 कॉमेंट्स • 14 शेयर

कामेंट्स

मेरे साईं (indian women) Apr 16, 2021
🌹*"सर्व मंगल मांगल्ये शिवे सर्वार्थ साधिके"*🌹 🌟*"शरण्ये त्रयम्बके गौरी नारायणी नमोस्तुते"*🌟 🙏✧══•═•🌹☆🌹•═•══✧🙏 ☆ "जय माता दी" ☆ ═•═•═•═•🔥•═•═•═•═ 🌹*"जय माता दी" 卐 "जय माता दी"*🌹

+26 प्रतिक्रिया 2 कॉमेंट्स • 54 शेयर
. May 13, 2021

0 कॉमेंट्स • 0 शेयर

+13 प्रतिक्रिया 0 कॉमेंट्स • 16 शेयर

+5 प्रतिक्रिया 1 कॉमेंट्स • 9 शेयर

ಸುಭದ್ರಮ್ಮ ಅವರಿಗೆ 94 ವರ್ಷ. ಮಗಳು ಸರೋಜಮ್ಮನವರಿಗೆ 74 ವರ್ಷ. ಮೊಮ್ಮಗಳು ಪ್ರತಿಮಾ ವಿಜಯ ಶಂಕರ ಅವರಿಗೆ 52 ವರ್ಷ. ಮರಿಮಗಳು ಮೀನಾಕ್ಷಿ ಪವನ್ ಜೋಯಸ್ 26 ವರ್ಷ. ಸಿರಿಮಗ ವೇದಾಂಗ ಜೋಯಿಸನಿಗೆ 10 ತಿಂಗಳು. ಸಿರಿಯಜ್ಜಿ, ಮುತ್ತಜ್ಜಿ, ಅಜ್ಜಿ, ಅಮ್ಮನ ಜತೆ ಮುದ್ದು ಮಾಣಿ! ಐದು ತಲೆಮಾರುಗಳನ್ನು ಒಟ್ಟಿಗೆ ನೋಡೋದೇ ಒಂದು ಸಂಭ್ರಮ!! 1920ರ ದಶಕದಲ್ಲಿ ಹುಟ್ಟಿದ ಮಗುವಿನ ಜತೆಗೆ 2020ರ ದಶಕದಲ್ಲಿ ಹುಟ್ಟಿದ ಮಗು!! ಈ ಬದುಕು ಒಂದು ದೇಹದಿಂದ ಇನ್ನೊಂದರ‌ ಜತೆಗೆ ಕೊಂಡಿ ಬೆಸೆಯುತ್ತ ಹೀಗೆ ತನ್ನ ಪಾಡಿಗೆ ತಾನು ಹಬ್ಬುತ್ತಾ ಹೋಗುವುದೇ ಒಂದು ಸೋಜಿಗ. ಬರೀ ಕೆಟ್ಟದ್ದನ್ನು, ನಕಾರಾತ್ಮಕವಾದದ್ದನ್ನೇ ನೋಡುತ್ತಾ ಕೂತಿರುವ ನಮಗೆ ಇಂಥ ಸಂಗತಿಗಳು ಒಂದಿಷ್ಟಾದರೂ ಸಮಾಧಾನ ನೀಡಬಲ್ಲವು. ಸಕಾರಾತ್ಮಕ ಭಾವ ಮೂಡಿಸಬಲ್ಲವು. ಕೆಟ್ಟದ್ದನ್ನು ಬೇಡ. ಒಳ್ಳೆಯದನ್ನು ಹಂಚೋಣ, ಹರಡೋಣ. ಭಯ ಬೇಡ, ಪ್ರೀತಿ ವೈರಲ್ಲಾಗಲಿ❤

+10 प्रतिक्रिया 1 कॉमेंट्स • 7 शेयर
SUPRIYA.SHET May 13, 2021

+139 प्रतिक्रिया 49 कॉमेंट्स • 23 शेयर

+6 प्रतिक्रिया 1 कॉमेंट्स • 3 शेयर

+15 प्रतिक्रिया 0 कॉमेंट्स • 11 शेयर

भारत का एकमात्र धार्मिक सोशल नेटवर्क

Rate mymandir on the Play Store
5000 से भी ज़्यादा 5 स्टार रेटिंग
डेली-दर्शन, भजन, धार्मिक फ़ोटो और वीडियो * अपने त्योहारों और मंदिरों की फ़ोटो शेयर करें * पसंद के पोस्ट ऑफ़्लाइन सेव करें
सिर्फ़ 4.5MB