Narendra prasad j
Narendra prasad j Apr 16, 2019

+10 प्रतिक्रिया 1 कॉमेंट्स • 9 शेयर

कामेंट्स

nagaraj Apr 16, 2019
jai.jai.shre ram shre ram ram ram

+8 प्रतिक्रिया 0 कॉमेंट्स • 4 शेयर
Mallikarjun 29 Apr 20, 2019

+62 प्रतिक्रिया 6 कॉमेंट्स • 0 शेयर
Dr.Sainataraj P Apr 19, 2019

+12 प्रतिक्रिया 0 कॉमेंट्स • 1 शेयर
RENUKA RENUSHREE Apr 18, 2019

#ಶಿವದ್ರೂಪ_ಹನೂಮ ---------------------------- ನಾಳೆ ಹನುಮ ಜಯಂತಿ..‌ ಹನುಮಂತನನ್ನು ಪುರಾಣಗಳಲ್ಲಿ ಶಿವನ ಒಂದು ಅಂಶ , ಶಿವದ್ರೂಪ ಅಂತ ಹೇಳುತ್ತೇವೆ , ಹೇಗೆ ಅನ್ನುವದು ಕೆಲವರಿಗೆ ಗೊತ್ತಿರಲಿಕ್ಕಿಲ್ಲ ಅಲ್ಲವೇ ? ಇವತ್ತು ಈ ವಿಷಯವನ್ನು ತಿಳಿಸುತ್ತೇನೆ ಕೇಳಿ... ಸಮುದ್ರ ಮಂಥನ ಸಮಯದಲ್ಲಿ ಧನ್ವಂತರಿ ಅಮೃತ ಕಲಶವನ್ನು ಹಿಡಿದು ಬಂದಾಗ ರಾಕ್ಷಸರೆಲ್ಲ ಅವನನ್ನು ಬೆನ್ನಟ್ಟಿದರು , ಆಗ ವಿಷ್ಣು ಹೆಣ್ಣು ರೂಪವನ್ನು ಧರಿಸಿ ಅವರನ್ನೆಲ್ಲ ತನ್ನ ಮೊಹಕ ರೂಪದಲ್ಲಿ ಮೋಹಗೊಳಸಿದ . ಆ ಮೋಹಿನಿ ರೂಪವನ್ನು ಕಂಡು ಸಾಕ್ಷಾತ್ ಲಕ್ಷೀ ಕೂಡಾ ಇವನಿಗೆ ಅನ್ಯರೇಕೆ ಎಂದು ಬೆರಗುಗೊಂಡಳು..‌‌... ಒಂದಾನೊಂದು ಸಮಯದಲ್ಲಿ ಶಂಭುವಿಗೆ ವಿಷ್ಣುವಿನ ಮೋಹಿನಿ ರೂಪದ ದರ್ಶನ ವಾಯಿತು. ಅವನು ಕೂಡಾ ಮೋಹಿನಿ ರೂಪಕ್ಕೆ ಮೋಹಿತನಾದನು. ಕಾಮಬಾಣದಿಂದ ಆಹತನಾದ ಶಂಭುವಿನ ವೀರ್ಯಪಾತವಾಯಿತು. ಆಗ ಸಪ್ತ ಋಷಿಗಳು ಆ ವೀರ್ಯ ವನ್ನು ಪತ್ರ ಸಂಪುಟದಲ್ಲಿಟ್ಟು ಜತನ ಮಾಡಿದರು . ಮುಂದೆ ವಿಷ್ಣು ರಾಮನವತಾರದಲ್ಲಿ ಭೂಲೋಕದಲ್ಲಿ ಜನ್ಮ ತಾಳಿದಾಗ ಶಿವನ ಪ್ರೇರಣೆಯಂತೆ ರಾಮ ಕಾರ್ಯ ದುರಂಧರನ ನಿರ್ಮಾಣಕ್ಕಾಗಿ ಆ ವೀರ್ಯವು ಗೌತಮ ಪುತ್ರಿ ಅಂಜನಾದೇವಿ ಕರ್ಣದ್ವಾರವಾಗಿ ಅವಳ ದೇಹದಲ್ಲಿ ಸ್ಥಾಪಿಸಲ್ಪಟ್ಟಿತು. ಯೋಗ್ಯ ಕಾಲದಲ್ಲಿ ಅವಳು ಹನೂಮಂತನನ್ನು ಪ್ರಸವಿಸಿದಳು. ಆಂಜನೇಯನು ಅದ್ಭುತ ಕಾರ್ಯವನ್ನು ಮಾಡಿದನು . ಅವನು ರಾಮಕಾರ್ಯಕ್ಕಾಗಿ ಜನ್ಮ ತಾಳಿದ್ದರಿಂದ ಅತ್ಯಂತ ನಿಷ್ಠೆಯಿಂದ ರಾಮನ ಸೇವೆ ಮಾಡಿದನು. ಇವನು ಸುಗ್ರೀವ ನ ಮಂತ್ರಿಯಾಗಿಯೂ ರಾಮನ ಸೇವಕನಾಗಿಯೂ ದುಡಿದನು . ಇವನಿಂದಲೇ ಲಕ್ಷ್ಮಣನು ಮರು ಜನ್ಮ ಪಡೆದನು. ಭೂಮಂಡಲದಲ್ಲಿ ಶ್ರೀರಾಮ ಭಕ್ತನೆನಿಸಿದ.... . ✍️✍️ ವೀಣಾ ಜೋಶಿ.. ಜೈ ಶ್ರೀರಾಮ 🙏🙏🙏

+28 प्रतिक्रिया 2 कॉमेंट्स • 3 शेयर
Sandarsha Apr 18, 2019

+16 प्रतिक्रिया 0 कॉमेंट्स • 2 शेयर
Laxman Apr 19, 2019

+10 प्रतिक्रिया 0 कॉमेंट्स • 0 शेयर

भारत का एकमात्र धार्मिक सोशल नेटवर्क

Rate mymandir on the Play Store
5000 से भी ज़्यादा 5 स्टार रेटिंग
डेली-दर्शन, भजन, धार्मिक फ़ोटो और वीडियो * अपने त्योहारों और मंदिरों की फ़ोटो शेयर करें * पसंद के पोस्ट ऑफ़्लाइन सेव करें
सिर्फ़ 4.5MB