मायमंदिर फ़्री कुंडली
डाउनलोड करें
RENUKA RENUSHREE
RENUKA RENUSHREE Jun 12, 2019

🎎 ಕುಟುಂಬದ ಮಹತ್ವ 🎎 ಅಪ್ಪ ಬುದ್ದಿ ಹೇಳಿದರೆಂದು ನೀ ಕೋಪಿಸಿಕೊಳ್ಳಬೇಡ, ಎಷ್ಟೋ ಜನಕ್ಕೆ ಅಪ್ಪನೇ ಇರುವುದಿಲ್ಲ. ಅಮ್ಮ ಬೈದಳೆಂದು ನೀ ಸಿಟ್ಟಾಗಬೇಡ, ಎಷ್ಟೋ ಜನಕ್ಕೆ ತಾಯಿಯೇ ಇರುವುದಿಲ್ಲ. ಅಣ್ಣ ಅಕ್ಕ ಹೊಡೆದರೆಂದು ನೀ ಮುನಿಯಬೇಡ, ಎಷ್ಟೋ ಜನಕ್ಕೆ ಅಕ್ಕ ಅಣ್ಣಂದಿರೇ ಇರುವುದಿಲ್ಲ. ಅಪ್ಪ ಕೇಳಿದ್ದೆಲ್ಲ ತಂದುಕೊಡಲಿಲ್ಲ ಎಂದು ನೀ ಬೇಸರಿಸಬೇಡ, ಎಷ್ಟೋ ಮಕ್ಕಳ ಅಪ್ಪ ಬಾರು ಬಿಟ್ಟು ಮನೆಗೇ ಬರುವುದಿಲ್ಲ. ಅಮ್ಮ ಮಾಡಿದ ತಿಂಡಿ ಚೆನ್ನಾಗಿಲ್ಲ ಎಂದು ನೀ ಮೂಗು ಮುರಿಯಬೇಡ, ಎಷ್ಟೋ ಜನರ ಮನೆಯಲ್ಲಿ ಬೆಳಗ್ಗೆ ತಂಗಳನ್ನಕ್ಕೂ ಗತಿ ಇರುವುದಿಲ್ಲ. ಗುರು ಹಿರಿಯರು ತಿದ್ದಿ ತೀಡುತ್ತಾರೆಂದು ನೀ ಹಳಿಯಬೇಡ, ಎಷ್ಟೋ ಜನರಿಗೆ ಶಾಲೆಗೆ ಹೋಗುವ ಭಾಗ್ಯವೇ ಇರುವುದಿಲ್ಲ. ಜನರು ನಿನ್ನ ನಡೆ - ನುಡಿ, ಉಡುಗೆ - ತೊಡುಗೆಗಳನ್ನು ಸದಾ ಕಾಲ ಹದ್ದಿನ ಕಣ್ಣಿಟ್ಟು ಗಮನಿಸಿ ಮಾತನಾಡಿಕೊಳ್ಳುತ್ತಾರೆಂದು ಸಮಾಜವನ್ನು ದ್ವೇಷಿಸಬೇಡ, ಯಾಕೆಂದರೆ ನಗರಗಳಲ್ಲಿ ನೀನು ಕುಡಿದು ತೂರಾಡುತ್ತಾ ಸಭ್ಯತೆಯ ಎಲ್ಲೆ ಮೀರಿ ಬೆತ್ತಲಾಗಿ ಚರಂಡಿಯಲ್ಲಿ ಬಿದ್ದರೂ ಯಾರೂ ನಿನ್ನ ಕಡೆ ಕಣ್ಣು ಹಾಯಿಸುವುದೂ ಇಲ್ಲ. ಎಲ್ಲಿಗೆ ಹೋದೆ? ಯಾಕೆ ಹೋದೆ? ಇಷ್ಟೇಕ ತಡ? ಇಷ್ಟೇಕೆ ಬೇಗ? ಅದು ಏನು? ಇದು ಯಾಕೆ? ಅವರು ಯಾರು? ಇದು ಬೇಕಾ? ಅಂತ ಎಲ್ಲವನ್ನೂ ಪ್ರಶ್ನಿಸುತ್ತಾರೆಂದು ಸಿಡುಕಬೇಡ, ಎಷ್ಟೋ ಜನರಿಗೆ ನಮ್ಮವರು - ತಮ್ಮವರು, ಹಿಂದು ಮುಂದು, ಬಂಧು - ಬಾಂಧವರು, ಹೇಳುವವರು - ಕೇಳುವವರೇ ಇರುವುದಿಲ್ಲ! ಇತ್ತ ನೋಡು, ಭಗವಂತ ನಿನಗೆ ಕೊಟ್ಟ ಭಾಗ್ಯ, ಅಪ್ಪ ಅಮ್ಮ ಅಣ್ಣ,ತಮ್ಮ, ಅಕ್ಕ, ತಂಗಿ ಕುಟುಂಬ, ನೆಂಟರಿಷ್ಟರು, ಗುರು ಹಿರಿಯರು ಮತ್ತು ಸಮಾಜವೆಂಬ ಬಂಧನ. ನಿನ್ನ ರಕ್ಷೆಗೆಂದು ಭಗವಂತನೇ ಕಟ್ಟಿದ ರಕ್ಷಾ ಬಂಧನ! ಒಂದು ವೇಳೆ ನೀ ಪ್ರಾಣಿಯಾಗಿ ಹುಟ್ಟಿದ್ದಿದ್ದರೆ ಈ ಬಂಧನಗಳ್ಯಾವುದೂ ನಿನಗೆ ಇರುತ್ತಲೇ ಇರಲಿಲ್ಲ. ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ! ಅನ್ನುವ ದಾಸವಾಣಿ ನಿನಗೆ ಅರ್ಥವೂ ಆಗುತ್ತಿರಲಿಲ್ಲ. ಉಳಿಯ ಪೆಟ್ಟು ಬೀಳದಿದ್ದರೆ ಶಿಲೆಯೊಂದು ಮೂರ್ತಿಯಾಗಲು ಸಾಧ್ಯವೇ? ಹಿರಿಯರ ಬುದ್ಧಿವಾದ ಕೇಳದೇ ಪರಿಪೂರ್ಣ ವ್ಯಕ್ತಿತ್ವ ಪಡೆದ ಜನರು ಈ ಜಗದಲ್ಲಿರುವರೇ? ನೀನು ದ್ವೇಷಿಸಬೇಕಾಗಿದ್ದು ವಯೋಸಹಜ ಅಹಂಕಾರ, ಜಂಭ, ಮದ, ದೌರ್ಬಲ್ಯ, ಆಕರ್ಷಣೆ, ಚಿತ್ತ ಚಂಚಲತೆ, ಸ್ವಾರ್ಥಗಳನ್ನೇ ಹೊರತು, ಅವುಗಳಿಗೆ ಬಲಿಯಾಗದಂತೆ ಸದಾ ಕಾಲ ನಿನ್ನನ್ನು ರಕ್ಷಿಸುವ ಅಪ್ಪ, ಅಮ್ಮ, ಅಣ್ಣ, ತಮ್ಮ,ಅಕ್ಕ, ತಂಗಿ,ಗುರು - ಹಿರಿಯರು, ನೆಂಟರಿಷ್ಟರು ಮತ್ತು ಸಮಾಜವನ್ನಲ್ಲ. ಚಿಂತಿಸು, ಭಾವಿಸು, ಯೋಚಿಸು, ಪರಿಪೂರ್ಣವಾಗಲು ಭಗವಂತ ನಿನಗೆ ಕೊಟ್ಟ ಅವಕಾಶಕ್ಕಾಗಿ ಅವನಿಗೆ ವಂದಿಸು! ಬರುವ ಜನ್ಮದಲ್ಲೂ ಪ್ರತಿ ಜನ್ಮದಲ್ಲೂ ಮತ್ತೆ ಮತ್ತೆ ಇಲ್ಲೇ ಹುಟ್ಟುವಂತಾ ವರವನ್ನು ಪ್ರಾರ್ಥಿಸು! ಸಮರ್ಪಣೆ Sri vidya

🎎 ಕುಟುಂಬದ ಮಹತ್ವ 🎎

 ಅಪ್ಪ ಬುದ್ದಿ ಹೇಳಿದರೆಂದು ನೀ ಕೋಪಿಸಿಕೊಳ್ಳಬೇಡ,
ಎಷ್ಟೋ ಜನಕ್ಕೆ ಅಪ್ಪನೇ ಇರುವುದಿಲ್ಲ.

ಅಮ್ಮ ಬೈದಳೆಂದು ನೀ ಸಿಟ್ಟಾಗಬೇಡ,
ಎಷ್ಟೋ ಜನಕ್ಕೆ ತಾಯಿಯೇ ಇರುವುದಿಲ್ಲ.

ಅಣ್ಣ ಅಕ್ಕ ಹೊಡೆದರೆಂದು ನೀ ಮುನಿಯಬೇಡ,
ಎಷ್ಟೋ ಜನಕ್ಕೆ ಅಕ್ಕ ಅಣ್ಣಂದಿರೇ ಇರುವುದಿಲ್ಲ.

ಅಪ್ಪ ಕೇಳಿದ್ದೆಲ್ಲ ತಂದುಕೊಡಲಿಲ್ಲ ಎಂದು ನೀ ಬೇಸರಿಸಬೇಡ,
ಎಷ್ಟೋ ಮಕ್ಕಳ ಅಪ್ಪ ಬಾರು ಬಿಟ್ಟು ಮನೆಗೇ ಬರುವುದಿಲ್ಲ.

ಅಮ್ಮ ಮಾಡಿದ ತಿಂಡಿ ಚೆನ್ನಾಗಿಲ್ಲ ಎಂದು ನೀ ಮೂಗು ಮುರಿಯಬೇಡ,
ಎಷ್ಟೋ ಜನರ ಮನೆಯಲ್ಲಿ ಬೆಳಗ್ಗೆ ತಂಗಳನ್ನಕ್ಕೂ ಗತಿ ಇರುವುದಿಲ್ಲ.

ಗುರು ಹಿರಿಯರು ತಿದ್ದಿ ತೀಡುತ್ತಾರೆಂದು ನೀ ಹಳಿಯಬೇಡ,
ಎಷ್ಟೋ ಜನರಿಗೆ ಶಾಲೆಗೆ ಹೋಗುವ ಭಾಗ್ಯವೇ ಇರುವುದಿಲ್ಲ.

ಜನರು ನಿನ್ನ ನಡೆ - ನುಡಿ, ಉಡುಗೆ - ತೊಡುಗೆಗಳನ್ನು ಸದಾ ಕಾಲ ಹದ್ದಿನ ಕಣ್ಣಿಟ್ಟು ಗಮನಿಸಿ ಮಾತನಾಡಿಕೊಳ್ಳುತ್ತಾರೆಂದು ಸಮಾಜವನ್ನು ದ್ವೇಷಿಸಬೇಡ,
ಯಾಕೆಂದರೆ  ನಗರಗಳಲ್ಲಿ ನೀನು ಕುಡಿದು ತೂರಾಡುತ್ತಾ ಸಭ್ಯತೆಯ ಎಲ್ಲೆ ಮೀರಿ ಬೆತ್ತಲಾಗಿ ಚರಂಡಿಯಲ್ಲಿ ಬಿದ್ದರೂ ಯಾರೂ ನಿನ್ನ ಕಡೆ ಕಣ್ಣು ಹಾಯಿಸುವುದೂ ಇಲ್ಲ.

ಎಲ್ಲಿಗೆ ಹೋದೆ? ಯಾಕೆ ಹೋದೆ? ಇಷ್ಟೇಕ ತಡ? ಇಷ್ಟೇಕೆ ಬೇಗ? ಅದು ಏನು? ಇದು ಯಾಕೆ? ಅವರು ಯಾರು? ಇದು ಬೇಕಾ? ಅಂತ ಎಲ್ಲವನ್ನೂ ಪ್ರಶ್ನಿಸುತ್ತಾರೆಂದು ಸಿಡುಕಬೇಡ,
ಎಷ್ಟೋ ಜನರಿಗೆ ನಮ್ಮವರು - ತಮ್ಮವರು, ಹಿಂದು ಮುಂದು, ಬಂಧು - ಬಾಂಧವರು, ಹೇಳುವವರು - ಕೇಳುವವರೇ ಇರುವುದಿಲ್ಲ!

ಇತ್ತ ನೋಡು, 

ಭಗವಂತ ನಿನಗೆ ಕೊಟ್ಟ ಭಾಗ್ಯ, ಅಪ್ಪ ಅಮ್ಮ ಅಣ್ಣ,ತಮ್ಮ, ಅಕ್ಕ, ತಂಗಿ ಕುಟುಂಬ, ನೆಂಟರಿಷ್ಟರು, ಗುರು ಹಿರಿಯರು ಮತ್ತು ಸಮಾಜವೆಂಬ ಬಂಧನ. ನಿನ್ನ ರಕ್ಷೆಗೆಂದು ಭಗವಂತನೇ ಕಟ್ಟಿದ ರಕ್ಷಾ ಬಂಧನ!

ಒಂದು ವೇಳೆ ನೀ ಪ್ರಾಣಿಯಾಗಿ ಹುಟ್ಟಿದ್ದಿದ್ದರೆ ಈ ಬಂಧನಗಳ್ಯಾವುದೂ ನಿನಗೆ ಇರುತ್ತಲೇ ಇರಲಿಲ್ಲ.

ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ! ಅನ್ನುವ ದಾಸವಾಣಿ ನಿನಗೆ ಅರ್ಥವೂ ಆಗುತ್ತಿರಲಿಲ್ಲ.

ಉಳಿಯ ಪೆಟ್ಟು ಬೀಳದಿದ್ದರೆ ಶಿಲೆಯೊಂದು ಮೂರ್ತಿಯಾಗಲು ಸಾಧ್ಯವೇ?

ಹಿರಿಯರ ಬುದ್ಧಿವಾದ ಕೇಳದೇ ಪರಿಪೂರ್ಣ ವ್ಯಕ್ತಿತ್ವ ಪಡೆದ ಜನರು ಈ ಜಗದಲ್ಲಿರುವರೇ?

ನೀನು ದ್ವೇಷಿಸಬೇಕಾಗಿದ್ದು ವಯೋಸಹಜ ಅಹಂಕಾರ, ಜಂಭ, ಮದ, ದೌರ್ಬಲ್ಯ, ಆಕರ್ಷಣೆ, ಚಿತ್ತ ಚಂಚಲತೆ, ಸ್ವಾರ್ಥಗಳನ್ನೇ ಹೊರತು, ಅವುಗಳಿಗೆ ಬಲಿಯಾಗದಂತೆ ಸದಾ ಕಾಲ ನಿನ್ನನ್ನು ರಕ್ಷಿಸುವ ಅಪ್ಪ, ಅಮ್ಮ, ಅಣ್ಣ, ತಮ್ಮ,ಅಕ್ಕ, ತಂಗಿ,ಗುರು - ಹಿರಿಯರು, ನೆಂಟರಿಷ್ಟರು ಮತ್ತು ಸಮಾಜವನ್ನಲ್ಲ.

ಚಿಂತಿಸು, ಭಾವಿಸು, ಯೋಚಿಸು,
ಪರಿಪೂರ್ಣವಾಗಲು ಭಗವಂತ ನಿನಗೆ ಕೊಟ್ಟ ಅವಕಾಶಕ್ಕಾಗಿ ಅವನಿಗೆ ವಂದಿಸು! ಬರುವ ಜನ್ಮದಲ್ಲೂ ಪ್ರತಿ ಜನ್ಮದಲ್ಲೂ ಮತ್ತೆ ಮತ್ತೆ ಇಲ್ಲೇ ಹುಟ್ಟುವಂತಾ ವರವನ್ನು ಪ್ರಾರ್ಥಿಸು!

ಸಮರ್ಪಣೆ Sri vidya

+27 प्रतिक्रिया 3 कॉमेंट्स • 29 शेयर

कामेंट्स

Girija Nooyi Jun 13, 2019
ತುಂಬಾ ಚೆನ್ನಾಗಿರೊ ಮಾಹಿತಿ ಧನ್ಯವಾದಗಳು .

Dharmapala Jun 13, 2019
ಪ್ರತಿ ದಿನ ಉಪಯುಕ್ತ ಮಾಹಿತಿ ತುಂಬಾ ಚೆನ್ನಾಗಿದೆ

*"ತಮಿಳುನಾಡಿನ ವೆಲ್ಲೂರು ಕ್ಷೇತ್ರದ ಶ್ರೀಪುರಂ ಶ್ರೀಲಕ್ಷ್ಮಿನಾರಾಯಣಿ ದೇವಿ ಅಮ್ಮನವರ 75 Kg ಬಂಗಾರದ ವಿಗ್ರಹ "* "ಶುಭೋದಯ. ಶುಭ ಮಂಗಳವಾರ, ದಿ.25-6-2019. ಶ್ರೀ ಶಂಕರಭಗವತ್ಪಾದ ವಿರಚಿತ ಸೌಂದರ್ಯ ಲಹರೀ ಶ್ಲೋಕ, ಭಾವಾರ್ಥದೊಡನೆ. ಶ್ಲೋಕ:- "ತ್ರಯಾಣಾಂ ದೇವಾನಾಂ ತ್ರಿಗುಣಜನಿತಾನಾಂ ತವ ಶಿವೇ ಭವೇತ್ಪೂಜಾ ಪೂಜಾ ತವ ಚರಣಯೋರ್ಯಾ ವಿರಚಿತಾ | ತಥಾ ಹಿ ತ್ವತ್ಪಾದೋದ್ವಹನಮಣಿಪೀಠಸ್ಯ ನಿಕಟೇ ಸ್ಥಿತಾ ಹ್ಯೇತೇ ಶಶ್ವನ್ಮುಕುಲಿತ ಕರೋತ್ತಂಸಮಕುಟಾಃ" ||25/100||. ಭಾವಾರ್ಥ:- "ಹೇ ಶಿವೆ, ನಿನ್ನ ಚರಣಕಮಲಗಳಲ್ಲಿ ಯಾವ ಪೂಜೆಯು ಮಾಡಲ್ಪಟ್ಟಿತೋ ಅದೇ ಪೂಜೆಯು ನಿನ್ನ ರಜಸ್ಸತ್ತ್ವತಮೋಗುಣಗಳಿಂದ ಹುಟ್ಟಿದ ಬ್ರಹ್ಮ,ವಿಷ್ಣು,ರುದ್ರರಿಗೂ ಅದಂತೆಯೇ, ಈ ಮೂವರು ನಿನ್ನ ಪಾದಗಳಿಗಾಗಿ ಇಟ್ಟಿರುವ ಮಣಿಪೀಠದ ಸಮೂಹದಲ್ಲಿ ತಮ್ಮ ಕೈಗಳನ್ನು ಜೋಡಿಸಿಕೊಂಡು ಯಾವಾಗಲು ನಿಂತಿರುತ್ತಾರೆ. ||(25/100)||

+71 प्रतिक्रिया 4 कॉमेंट्स • 15 शेयर

*ಕುಟುಂಬದ ಮಹತ್ವ* 👨‍👨‍👧‍👦👨‍👨‍👧‍👦👨‍👨‍👧‍👦 ಅಪ್ಪ ಬುದ್ದಿ ಹೇಳಿದರೆಂದು ನೀ ಕೋಪಿಸಿಕೊಳ್ಳಬೇಡ, ಎಷ್ಟೋ ಜನಕ್ಕೆ ಅಪ್ಪನೇ ಇರುವುದಿಲ್ಲ. ಅಮ್ಮ ಬೈದಳೆಂದು ನೀ ಸಿಟ್ಟಾಗಬೇಡ, ಎಷ್ಟೋ ಜನಕ್ಕೆ ತಾಯಿಯೇ ಇರುವುದಿಲ್ಲ. ಅಣ್ಣ ಅಕ್ಕ ಹೊಡೆದರೆಂದು ನೀ ಮುನಿಯಬೇಡ, ಎಷ್ಟೋ ಜನಕ್ಕೆ ಅಕ್ಕ ಅಣ್ಣಂದಿರೇ ಇರುವುದಿಲ್ಲ. ಅಪ್ಪ ಕೇಳಿದ್ದೆಲ್ಲ ತಂದುಕೊಡಲಿಲ್ಲ ಎಂದು ನೀ ಬೇಸರಿಸಬೇಡ, ಎಷ್ಟೋ ಮಕ್ಕಳ ಅಪ್ಪ ಬಾರು ಬಿಟ್ಟು ಮನೆಗೇ ಬರುವುದಿಲ್ಲ. ಅಮ್ಮ ಮಾಡಿದ ತಿಂಡಿ ಚೆನ್ನಾಗಿಲ್ಲ ಎಂದು ನೀ ಮೂಗು ಮುರಿಯಬೇಡ, ಎಷ್ಟೋ ಜನರ ಮನೆಯಲ್ಲಿ ಬೆಳಗ್ಗೆ ತಂಗಳನ್ನಕ್ಕೂ ಗತಿ ಇರುವುದಿಲ್ಲ. ಗುರು ಹಿರಿಯರು ತಿದ್ದಿ ತೀಡುತ್ತಾರೆಂದು ನೀ ಹಳಿಯಬೇಡ, ಎಷ್ಟೋ ಜನರಿಗೆ ಶಾಲೆಗೆ ಹೋಗುವ ಭಾಗ್ಯವೇ ಇರುವುದಿಲ್ಲ. ಜನರು ನಿನ್ನ ನಡೆ - ನುಡಿ, ಉಡುಗೆ - ತೊಡುಗೆಗಳನ್ನು ಸದಾ ಕಾಲ ಹದ್ದಿನ ಕಣ್ಣಿಟ್ಟು ಗಮನಿಸಿ ಮಾತನಾಡಿಕೊಳ್ಳುತ್ತಾರೆಂದು ಸಮಾಜವನ್ನು ದ್ವೇಷಿಸಬೇಡ, ಯಾಕೆಂದರೆ ನಗರಗಳಲ್ಲಿ ನೀನು ಕುಡಿದು ತೂರಾಡುತ್ತಾ ಸಭ್ಯತೆಯ ಎಲ್ಲೆ ಮೀರಿ ಬೆತ್ತಲಾಗಿ ಚರಂಡಿಯಲ್ಲಿ ಬಿದ್ದರೂ ಯಾರೂ ನಿನ್ನ ಕಡೆ ಕಣ್ಣು ಹಾಯಿಸುವುದೂ ಇಲ್ಲ. ಎಲ್ಲಿಗೆ ಹೋದೆ? ಯಾಕೆ ಹೋದೆ? ಇಷ್ಟೇಕ ತಡ? ಇಷ್ಟೇಕೆ ಬೇಗ? ಅದು ಏನು? ಇದು ಯಾಕೆ? ಅವರು ಯಾರು? ಇದು ಬೇಕಾ? ಅಂತ ಎಲ್ಲವನ್ನೂ ಪ್ರಶ್ನಿಸುತ್ತಾರೆಂದು ಸಿಡುಕಬೇಡ, ಎಷ್ಟೋ ಜನರಿಗೆ ನಮ್ಮವರು - ತಮ್ಮವರು, ಹಿಂದು ಮುಂದು, ಬಂಧು - ಬಾಂಧವರು, ಹೇಳುವವರು-ಕೇಳುವವರೇ ಇರುವುದಿಲ್ಲ! ಇತ್ತ ನೋಡು, ಭಗವಂತ ನಿನಗೆ ಕೊಟ್ಟ ಭಾಗ್ಯ, ಅಪ್ಪ ಅಮ್ಮ ಅಣ್ಣ,ತಮ್ಮ, ಅಕ್ಕ, ತಂಗಿ ಕುಟುಂಬ, ನೆಂಟರಿಷ್ಟರು, ಗುರು ಹಿರಿಯರು ಮತ್ತು ಸಮಾಜವೆಂಬ ಬಂಧನ. ನಿನ್ನ ರಕ್ಷೆಗೆಂದು ಭಗವಂತನೇ ಕಟ್ಟಿದ ರಕ್ಷಾ ಬಂಧನ! ಒಂದು ವೇಳೆ ನೀ ಪ್ರಾಣಿಯಾಗಿ ಹುಟ್ಟಿದ್ದಿದ್ದರೆ ಈ ಬಂಧನಗಳ್ಯಾವುದೂ ನಿನಗೆ ಇರುತ್ತಲೇ ಇರಲಿಲ್ಲ. ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ! ಅನ್ನುವ ದಾಸವಾಣಿ ನಿನಗೆ ಅರ್ಥವೂ ಆಗುತ್ತಿರಲಿಲ್ಲ. *ಉಳಿಯ ಪೆಟ್ಟು ಬೀಳದಿದ್ದರೆ ಶಿಲೆಯೊಂದು ಮೂರ್ತಿಯಾಗಲು ಸಾಧ್ಯವೇ ?* *ಹಿರಿಯರ ಬುದ್ಧಿವಾದ ಕೇಳದೇ ಪರಿಪೂರ್ಣ ವ್ಯಕ್ತಿತ್ವ ಪಡೆದ ಜನರು ಈ ಜಗದಲ್ಲಿರುವರೇ.?* ನೀನು ದ್ವೇಷಿಸಬೇಕಾಗಿದ್ದು ವಯೋಸಹಜ ಅಹಂಕಾರ, ಜಂಭ, ಮದ, ದೌರ್ಬಲ್ಯ, ಆಕರ್ಷಣೆ, ಚಿತ್ತ ಚಂಚಲತೆ, ಸ್ವಾರ್ಥಗಳನ್ನೇ ಹೊರತು, ಅವುಗಳಿಗೆ ಬಲಿಯಾಗದಂತೆ ಸದಾ ಕಾಲ ನಿನ್ನನ್ನು ರಕ್ಷಿಸುವ ಅಪ್ಪ, ಅಮ್ಮ, ಅಣ್ಣ, ತಮ್ಮ,ಅಕ್ಕ, ತಂಗಿ,ಗುರು - ಹಿರಿಯರು, ನೆಂಟರಿಷ್ಟರು ಮತ್ತು ಸಮಾಜವನ್ನಲ್ಲ. ಚಿಂತಿಸು, ಭಾವಿಸು, ಯೋಚಿಸು, ಪರಿಪೂರ್ಣವಾಗಲು ಭಗವಂತ ನಿನಗೆ ಕೊಟ್ಟ ಅವಕಾಶಕ್ಕಾಗಿ ಅವನಿಗೆ ವಂದಿಸು! ಬರುವ ಜನ್ಮದಲ್ಲೂ ಪ್ರತಿ ಜನ್ಮದಲ್ಲೂ ಮತ್ತೆ ಮತ್ತೆ ಇಲ್ಲೇ ಹುಟ್ಟುವಂತಾ ವರವನ್ನು ಪ್ರಾರ್ಥಿಸು! *_"ನನ್ನ ಜೀವನ - ನನ್ನಿಷ್ಟ"_ ಎನ್ನುವ ಮನೆಹಾಳು ಸಿದ್ಧಾಂತದ ಬೆನ್ನು ಬಿದ್ದ ಎಲ್ಲ ಹದಿಹರಯದ ಯುವಕ ಯುವತಿಯರಿಗೆ ಸಮರ್ಪಣೆ.*

+30 प्रतिक्रिया 10 कॉमेंट्स • 59 शेयर

+11 प्रतिक्रिया 2 कॉमेंट्स • 10 शेयर

ನಿಸ್ವಾರ್ಥದಿಂದ ಎಲ್ಲರ ಸಂತೋಷಕ್ಕೆ ಅಂತ ಬದುಕುವ ಒಂದೇ ಒಂದು ಜೀವಾ ಅಂದ್ರೇ ಅದು ಹೆಣ್ಣು ಮಾತ್ರ....!!!! 🚩🚩🚩🚩🚩🚩🚩🚩🚩 (ಎಲ್ಲಾ ಸ್ತ್ರೀಯರಿಗೂ ಈ ಬರಹವನ್ನು ಸಮರ್ಪಿಸುತ್ತೇನೆ) ಒಬ್ಬ ಗುರುಗಳು ಆತನ ಹತ್ತಿರ ಕೇಳುತ್ತಾರೆ " ನೀವು ಏನು ಕೆಲಸ ಮಾಡುತ್ತಿದ್ದೀರಾ..? ಆತ - ನಾನು ಬ್ಯಾಂಕ್ ನಲ್ಲಿ ಅಕೌಂಟೆಂಟ್. ಗುರು - ನಿಮ್ಮ ಪತ್ನಿ ? ಆತ - ಆಕೆಗೆ ಕೆಲಸವಿಲ್ಲ ಹೌಸ್ ವೈಫ್. ಗುರು - ಯಾರು ಬೆಳಗಿನ ಟೀ ತಿಂಡಿಗಳನ್ನು ತಯಾರಿಸೋದು? ಆತ - ನನ್ನ ಪತ್ನಿ , ಯಾಕೆಂದರೆ ಆಕೆಗೆ ಕೆಲಸವಿಲ್ಲ. ಗುರು - ಟೀ ತಿಂಡಿಗಳನ್ನು ಮಾಡಲು ಆಕೆ ಎಷ್ಟು ಗಂಟೆಗೆ ಏಳುತ್ತಾಳೆ ? ಆತ - ಐದು ಗಂಟೆಗೆ. ತಿಂಡಿಗಳನ್ನು ಮಾಡೋದಕ್ಕೆ ಮುಂಚೆ ಮನೆಯನ್ನೆಲ್ಲಾ ಕ್ಲೀನ್ ಮಾಡುತ್ತಾಳೆ. ಗುರು - ನಿಮ್ಮ ಮಕ್ಕಳು ಹೇಗೆ ಶಾಲೆಗೆ ಹೋಗೋದು? ಆತ - ನನ್ನ ಪತ್ನಿ ಕರಕ್ಕೊಂಡು ಹೋಗುತ್ತಾಳೆ, ಆಕೆಗೆ ಕೆಲಸವಿಲ್ಲ. ಗುರು - ಮಕ್ಕಳನ್ನು ಶಾಲೆಗೆ ಬಿಟ್ಟು ಬಂದ ನಂತರ ನಿಮ್ಮ ಪತ್ನಿ ಏನು ಮಾಡುತ್ತಾಳೆ? ಆತ - ಮಾರ್ಕೆಟ್ ಗೆ ಹೋಗುತ್ತಾಳೆ, ಅಲ್ಲಿಂದ ಬಂದು ಮಧ್ಯಾಹ್ನದ ಊಟ ರೆಡಿ ಮಾಡುತ್ತಾಳೆ, ಬಟ್ಟೆಗಳನ್ನು ಒಗೆಯುತ್ತಾಳೆ. ಹೂ ಗಿಡಗಳಿಗೆ ನೀರು ಹಾಕುತ್ತಾಳೆ, ಯಾಕೆಂದರೆ ಆಕೆಗೆ ಕೆಲಸವಿಲ್ಲ. ಗುರು - ಸಂಜೆ ನೀವು ಮನೆಗೆ ಬಂದು ಏನು ಮಾಡುತ್ತೀರಿ ? ಆತ - ರೆಸ್ಟ್ ಮಾಡುತ್ತೇನೆ. ಕಾರಣ ನಾನು ಕೆಲಸಕ್ಕೆ ಹೋಗಿ ಬಂದದ್ದರಿಂದ ಸುಸ್ತಾಗಿರುತ್ತೇನೆ. ಗುರು - ಆಗ ನಿಮ್ಮ ಪತ್ನಿ ಏನು ಮಾಡುತ್ತಾಳೆ ? ಆತ - ನನಗೆ ಮತ್ತು ಮಕ್ಕಳಿಗೆ ಸಂಜೆಯ ಟೀ ತಿಂಡಿಯನ್ನು ಕೊಟ್ಟು , ರಾತ್ರಿಯ ಊಟ ರೆಡಿಮಾಡಿ ಮಕ್ಕಳಿಗೆ ತಿನ್ನಿಸಿ ನನಗೂ ಬಡಿಸಿಕೊಡುತ್ತಾಳೆ. ನಂತರ ಪಾತ್ರೆಗಳನ್ನೆಲ್ಲಾ ಕ್ಲೀನ್ ಮಾಡಿ ಮಕ್ಕಳಿಗೆ ಪಾಠವನ್ನು ಹೇಳಿಕೊಟ್ಟು ಮಲಗಿಸುತ್ತಾಳೆ. " ಬೆಳಗಿನಿಂದ ಮಧ್ಯರಾತ್ರಿಯವರೆಗೆ ಕಷ್ಟಪಟ್ಟು ದುಡಿದರೂ ಹೇಳುವುದು ಆಕೆಗೆ ಕೆಲಸವಿಲ್ಲ." ಹೌಸ್ ವೈಫ್ ಆಗಲು ಯಾವುದೇ ಪದವಿಯ ಅಗತ್ಯವಿಲ್ಲ, ಆದರೆ ಅವರ ಸಾನ್ನಿಧ್ಯ ಬಹಳ ಪ್ರಧಾನವಾಗಿದೆ. ಮತ್ತೆ ಒಂದು ದಿನ ಗುರುಗಳು ಆತನ ಪತ್ನಿಯ ಬಳಿ ಕೇಳುತ್ತಾರೆ ನೀವು ಕೆಲಸ ಮಾಡುತ್ತಿದ್ದೀರಾ ಅಥವಾ ಹೌಸ್ ವೈಫಾ? ಆಕೆ - ಹೌದು ನಾನು ಫುಲ್ ಟೈಮ್ ಕೆಲಸ ಮಾಡುವ ಹೌಸ್ ವೈಫ್ ಆಗಿದ್ದೇನೆ. 24 ಗಂಟೆಯಾಗಿದೆ ನನ್ನ ಡ್ಯೂಟಿ. ನಾನು ಅಮ್ಮನಾಗಿದ್ದೇನೆ, ನಾನು ಪತ್ನಿಯಾಗಿದ್ದೇನೆ, ನಾನು ಮಗಳಾಗಿದ್ದೇನೆ, ನಾನು ಸೊಸೆಯಾಗಿದ್ದೇನೆ, ನಾನು ಆಲಾರಂ ಆಗಿದ್ದೇನೆ, ನಾನು ಕುಕ್ ಆಗಿದ್ದೇನೆ, ನಾನು ದಾಸಿಯಾಗಿದ್ದೇನೆ, ನಾನು ಟೀಚರ್ ಆಗಿದ್ದೇನೆ, ನಾನು ವೈಟರ್ ಆಗಿದ್ದೇನೆ, ನಾನು ದಾದಿಯಾಗಿದ್ದೇನೆ, ನಾನು ವಾಚ್ ಮೆನ್ ಆಗಿದ್ದೇನೆ, ನಾನು ಗುರುವಾಗಿದ್ದೇನೆ, ನನಗೆ ರಜಾದಿನಗಳಿಲ್ಲ, ನನಗೆ ಮೆಡಿಕಲ್ ರಜೆಗಳಿಲ್ಲ, ನಾನು ಹಗಲು ಮತ್ತು ರಾತ್ರಿ ದುಡಿಯುವ ಸೇವಕಿಯಾಗಿದ್ದೇನೆ. ಕೊನೆಗೆ ನನಗೆ ಸಿಗುವ ಸಂಬಳ ಬರೀ ದೂರುಗಳು ಮತ್ತು ಚುಚ್ಚು ಮಾತುಗಳು ಮಾತ್ರ. ..... ನಿಸ್ವಾರ್ಥದಿಂದ ಎಲ್ಲರ ಸಂತೋಷಕ್ಕೆ ಅಂತ ಬದುಕುವ ಒಂದೇ ಒಂದು ಜೀವಾ ಅಂದ್ರೇ ಅದು ಹೆಣ್ಣು ಮಾತ್ರ ಅವರು ಮಾಡಿತ್ತಿರೋ ಎಲ್ಲಾ ತ್ಯಾಗಗಳಿಗೆ ಒಂದ Big Salute 🙏🙏🙏🙏🙏🙏🙏 #respect_Womens ಎಲ್ಲಾ ಹೆಣ್ಣುಮಕ್ಕಳಿಗೂ Hat's Of 🙏🙏🙏🙏🙏🙏🙏🙏🙏🙏🙏.......... 🌺ನಮೋ ಹಿಂದೂ ಸನಾತನ ಧರ್ಮ, ಜೈ ಹಿಂದ್🌺 !!!!Jai HINDUTWA!!!🚩🚩🚩

+33 प्रतिक्रिया 5 कॉमेंट्स • 28 शेयर

+48 प्रतिक्रिया 2 कॉमेंट्स • 33 शेयर
Girija Nooyi Jun 25, 2019

+90 प्रतिक्रिया 11 कॉमेंट्स • 17 शेयर
ಶ್ರೀ ni Jun 25, 2019

+9 प्रतिक्रिया 0 कॉमेंट्स • 20 शेयर
Deepak Hv Jun 25, 2019

+13 प्रतिक्रिया 1 कॉमेंट्स • 3 शेयर
Amaresh. K Jun 25, 2019

+4 प्रतिक्रिया 0 कॉमेंट्स • 6 शेयर

+6 प्रतिक्रिया 0 कॉमेंट्स • 2 शेयर

भारत का एकमात्र धार्मिक सोशल नेटवर्क

Rate mymandir on the Play Store
5000 से भी ज़्यादा 5 स्टार रेटिंग
डेली-दर्शन, भजन, धार्मिक फ़ोटो और वीडियो * अपने त्योहारों और मंदिरों की फ़ोटो शेयर करें * पसंद के पोस्ट ऑफ़्लाइन सेव करें
सिर्फ़ 4.5MB