victory venu Sep 22, 2019

+5 प्रतिक्रिया 0 कॉमेंट्स • 0 शेयर

+6 प्रतिक्रिया 1 कॉमेंट्स • 3 शेयर

+5 प्रतिक्रिया 0 कॉमेंट्स • 2 शेयर

+4 प्रतिक्रिया 0 कॉमेंट्स • 2 शेयर
suresh s ambekar Sep 22, 2019

+3 प्रतिक्रिया 0 कॉमेंट्स • 0 शेयर
Arun Kumar Sep 22, 2019

+6 प्रतिक्रिया 0 कॉमेंट्स • 0 शेयर
k c somashekar Sep 22, 2019

+16 प्रतिक्रिया 1 कॉमेंट्स • 0 शेयर

+72 प्रतिक्रिया 6 कॉमेंट्स • 8 शेयर
jayashree Sep 22, 2019

+8 प्रतिक्रिया 0 कॉमेंट्स • 2 शेयर
shivu Sep 22, 2019

+6 प्रतिक्रिया 0 कॉमेंट्स • 1 शेयर
Vishwanath kotian Sep 22, 2019

+9 प्रतिक्रिया 0 कॉमेंट्स • 11 शेयर

+9 प्रतिक्रिया 1 कॉमेंट्स • 5 शेयर
RENUKA RENUSHREE Sep 22, 2019

*ಇಷ್ಟಾರ್ಥ ಸಿದ್ಧಿಗಾಗಿ ಮಂತ್ರಗಳು* ವಿಷ್ಣುಸಹಸ್ರನಾಮದಿಂದ *ಉದ್ಯೋಗ ಪ್ರಾಪ್ತಿಗಾಗಿ*: *ವ್ಯವಸಾಯೋ ವ್ಯವಸ್ಥಾನಃ* *ಸಂಸ್ಥಾನಃ ಸ್ಥಾನದೋ ಧ್ರುವಃ|* *ಪರದ್ಧಿ೯ಃ ಪರಮಸ್ಪಷ್ಟಸ್ತುಷ್ಟಃ* *ಪುಷ್ಟಃ ಶುಭೇಕ್ಷಣಃ||* (೪೨ನೇ ಶ್ಲೋಕ) *ದಾರಿದ್ರ್ಯನಾಶನ, ಧನಪ್ರಾಪ್ತಿಗೆ*: *ವಿಸ್ತಾರಃ ಸ್ಥಾವರಃ ಸ್ಥಾಣುಃ* *ಪ್ರಮಾಣಂ ಬೀಜಮವ್ಯಯಮ್|* *ಅರ್ಥೋಅನರ್ಥೋ ಮಹಾಕೋಶೋ* *ಮಹಾಭೋಗೋ ಮಹಾಧನಃ||*(೪೬ನೇ ಶ್ಲೋಕ) *ಐಶ್ವರ್ಯ ಪ್ರಾಪ್ತಿಗೆ*: *ಶ್ರೀದಃ ಶ್ರೀಶಃ ಶ್ರೀನಿವಾಸಃ* *ಶ್ರೀನಿಧಿಃ ಶ್ರೀವಿಭಾವನಃ|* *ಶ್ರೀಧರಃ ಶ್ರೀಕರಃ ಶ್ರೇಯಃ* *ಶ್ರೀಮಾನ್ ಲೋಕತ್ರಯಾಶ್ರಯಃ||*(೬೫ನೇ ಶ್ಲೋಕ) *ವಿದ್ಯಾ ಪ್ರಾಪ್ತಿಗೆ*: *ಅಮಾನೀ ಮಾನದೋ ಮಾನ್ಯೋ* *ಲೋಕಸ್ವಾಮೀ ತ್ರಿಲೋಕಧೃತ್|* *ಸುಮೇಧಾ ಮೇಧಜೋ ಧನ್ಯಃ* *ಸತ್ಯಮೇಧಾ ಧರಾಧರಃ||*(೮೦ನೇ ಶ್ಲೋಕ) *ಸಂತಾನ ಪ್ರಾಪ್ತಿಗೆ*: *ಅಣುರ್ಬೃಹತ್ ಕೃಶಃ ಸ್ಥೂಲೋ* *ಗುಣಭೃನ್ನಿರ್ಗುಣೋ ಮಹಾನ್|* *ಅಧೃತಃ ಸ್ವಧೃತಃ ಸ್ವಾಸ್ಯಃ* *ಪ್ರಾಗ್ವಂಶೋ ವಂಶವರ್ಧನಃ||*(೯೦ನೇ ಶ್ಲೋಕ) *ಸರ್ವ ರೋಗ ನಿವಾರಣೆಗೆ*: *ಪ್ರಮಾಣಂ ಪ್ರಾಣನಿಲಯಃ* *ಪ್ರಾಣಭೃತ್ ಪ್ರಾಣಜೀವನಃ|* *ತತ್ತ್ವಂ ತತ್ತ್ವವಿದೇಕಾತ್ಮಾ* *ಜನ್ಮ ಮೃತ್ಯುಜರಾತಿಗಃ||*(೧೦೩ನೇ ಶ್ಲೋಕ) *ಪಾಪ ನಾಶನಕ್ಕೆ*: *ಆತ್ಮ ಯೋನಿಃ ಸ್ವಯಂಜಾತೋ* *ವೈಖಾನಃ ಸಾಮಗಾಯನಃ|* *ದೇವಕೀನಂದನಃ ಸ್ರಷ್ಟಾ* *ಕ್ಷಿತೀಶಃ ಪಾಪನಾಶನಃ||*(೧೦೬ನೇ ಶ್ಲೋಕ) *ಸುಖ ಪ್ರಸವಕ್ಕೆ*: *ಶಂಖಭೃನ್ನಂದಕೀ ಚಕ್ರೀ* *ಶಾಙ್ಗ೯ಧನ್ವಾ ಗದಾಧರಃ|* *ರಥಾಂಗಪಾಣಿರಕ್ಷೋಭ್ಯಃ* *ಸರ್ವಪ್ರಹರಣಾಯುಧಃ||*(೧೦೭ನೇ ಶ್ಲೋಕ) *ಈ ಮೇಲಿನವು ಕೆಲವು ಉದಾಹರಣೆ ಮಾತ್ರ.* *ಇನ್ನು ಅನುಸಂಧಾನದಿಂದ ಪ್ರತಿನಿತ್ಯವೂ, ಸಂಸಾರದ* *ಎಲ್ಲರೂ ದಿನಕ್ಕೊಮ್ಮೆಯಾದರೂ ಒಟ್ಟಾಗಿ, ಶುಚಿರ್ಭೂತರಾಗಿ* *ದೇವರ ಮುಂದೆ ಕುಳಿತು ಶ್ರೀ ವಿಷ್ಣುಸಹಸ್ರನಾಮ* *ಸ್ತೋತ್ರವನ್ನು ಪಠಣಮಾಡುವುದರಿಂದ ಬಹಳ* *ಒಳಿತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.* ವಾಟ್ಸಪ್ ಕೃಪೆ https://www.facebook.com/groups/325001451535247/permalink/415760579126000/

+55 प्रतिक्रिया 3 कॉमेंट्स • 56 शेयर
jayashree Sep 22, 2019

+5 प्रतिक्रिया 1 कॉमेंट्स • 1 शेयर

+6 प्रतिक्रिया 0 कॉमेंट्स • 1 शेयर