mymandir

भारत का #1 धार्मिक सोशल नेटवर्क

Month: December 2018

2019 ಮೀನ ರಾಶಿ ಭವಿಷ್ಯ

ಮೀನ ಮೀನ ರಾಶಿಯವರು ಒಳ್ಳೆಯ ಹೃದಯದವರು ಮತ್ತು ತತ್ತ್ವಜ್ಞಾನದಲ್ಲಿ ಆಸಕ್ತಿ ಹೊಂದಿರುವಂಥವರು. ನೀವು ಎಲ್ಲರೊಂದಿಗೆ ಹೊಂದಿಕೊಳ್ಳುವವರು ಮತ್ತು ಇತರರ ತೊಂದರೆಗಳಿಗೆ ಪರಿಹಾರ ಸೂಚಿಸುವವರು. 2019ರಲ್ಲಿ ಹೊಸ ಮಿತ್ರರನ್ನು ಸಂಪಾದಿಸುತ್ತೀರಿ. ನಿಮ್ಮ ಉದ್ಯೋಗದ ಜೀವನ ಹಾಗೂ ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ನೀವು ಶ್ರಮಜೀವಿ. ನಿಮ್ಮ ಕುಟುಂಬದವರೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರಲಿದೆ. ಉದ್ಯೋಗ ಮತ್ತು ವ್ಯಾಪಾರ ನಿಮ್ಮ ಉದ್ಯೋಗದ…

2019 ಕುಂಭ ರಾಶಿ ಭವಿಷ್ಯ

ಕುಂಭ ಕುಂಭ ರಾಶಿಯವರು ಏನನ್ನೂ ಮುಚ್ಚು-ಮರೆ ಮಾಡದಿರುವವರು, ಸ್ವಾತಂತ್ರ್ಯವನ್ನು ಇಷ್ಟಪಡುವವರು. ನೀವು ನಿಮಗೆ ಅನ್ನಿಸಿದಂತೆ ಮಾಡಲು ಇಚ್ಛಿಸುವವರು ಮತ್ತು ಇತರರ ಮಾತುಗಳಿಗೆ ಮರುಳಾಗದವರು. ನೀವು ಸಾಮಾಜಿಕವಾಗಿ ಮತ್ತು ಕೆಲಸ ಕಾರ್ಯದಲ್ಲಿ ಉನ್ನತ ಮಟ್ಟಕ್ಕೆ ಏರಲು ಆಸೆಪಡುವವರು. ನೀವು 2019 ಹೆಚ್ಚು ನಿಮ್ಮ ಗುರಿಯ ಕಡೆಗೆ ಕೆಲಸ ಮಾಡುತ್ತೀರಿ ಮತ್ತು ತಕ್ಕ ಫಲಿತಾಂಶವನ್ನೂ ಪಡೆಯುತ್ತೀರಿ. ಬಂಧು-ಮಿತ್ರರಿಂದ ನಿಮಗೆ…

2019 ಮಕರ ರಾಶಿ ಭವಿಷ್ಯ

ಮಕರ ಮಕರ ರಾಶಿಯವರು ಸ್ವಾತಂತ್ರ್ಯವಾಗಿ ಬದುಕುವಂತವರು. ನೀವು ಶ್ರಮಜೀವಿಗಳು. ಮತ್ತೊಬ್ಬರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧವಿರುವವರು. ನೀವು ಎಲ್ಲರೊಂದಿಗೆ ಒಳ್ಳೆಯ ಸ್ನೇಹ ಮಾಡುತ್ತೀರಿ ಮತ್ತು ನಂಬಿಕೆಗೆ ಅರ್ಹರಾದವರು ಮತ್ತು ಯಾರಿಂದಲೂ ಏನನ್ನೂ ಬಯಸದವರು. 2019 ನಿಮಗೆ ಬಹಳ ಒತ್ತಡವಿರುತ್ತದೆ, ಚೆನ್ನಾಗಿ ಹಣ ಗಳಿಸುತ್ತೀರಿ, ಆದರೆ ಅದನ್ನು ಉಳಿಸಿಕೊಳ್ಳುವುದು ಕಷ್ಟವಾಗಬಹುದು. ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು….

ಕನ್ನಡ

2019 ಧನಸ್ಸು ರಾಶಿ ಭವಿಷ್ಯ

ಧನಸ್ಸು ಧನಸ್ಸು ರಾಶಿಯವರು ಪ್ರೌಢರಂತೆ ಜೀವನವನ್ನು ಅರ್ಥೈಸಿಕೊಂಡವರು ಹಾಗೂ ಎಲ್ಲವನ್ನು ಸಹಿಸಿಕೊಳ್ಳುವವರು. ನೀವು ಸ್ವತಂತ್ರವಾಗಿ ನಿಮ್ಮ ತೊಂದರೆಗಳನ್ನು ಎದುರಿಸುವವರು. 2019ರಲ್ಲಿ ನಿಮಗೆ ಸಾಡೆ-ಸಾತ್ ಇದೆ. ಬಂದದ್ದೆಲ್ಲವನ್ನೂ ತಾಳ್ಮೆ ಇಂದ ಎದುರಿಸುತ್ತೀರಿ. ನೀವು ಬಹಳ ಕ್ಷುಲ್ಲಕ ವಿಚಾರಗಳೆಂದು ಭಾವಿಸಿರುವ ವಿಚಾರಗಳ ಬಗ್ಗೆ ತಪ್ಪದೇ ಗಮನ ಕೊಡಿ. ನಿಮಗೆ ಹೊಸ ಮಿತ್ರರು ಸಿಗುತ್ತಾರೆ, ನಿಮ್ಮ ಕೆಲಸದ ಪರಿಸರದಲ್ಲೂ ಹೊಸ…

2019 ವೃಶ್ಚಿಕ ರಾಶಿ ಭವಿಷ್ಯ

ವೃಶ್ಚಿಕ ವೃಶ್ಚಿಕ ರಾಶಿಯವರು ಸಾಮಾನ್ಯವಾಗಿ ರಚನಾತ್ಮಕ ವ್ಯಕ್ತಿಗಳಾಗಿದ್ದು ಜೀವನವನ್ನು ಚೆನ್ನಾಗಿ ಅರ್ಥೈಸಿಕೊಂಡವರಾಗಿರುತ್ತಾರೆ. ಹೊರನೋಟಕ್ಕೆ ಕಠಿಣ ವ್ಯಕ್ತಿಗಳಂತೆ ಕಂಡರೂ ನೀವು ಬಹಳ ಮೃದು ಸ್ವಭಾವದವರು. ನೀವು ನಿಮ್ಮ ಕ್ಷೇತ್ರದಲ್ಲಿ 2019ರಲ್ಲಿ ಏಳಿಗೆ ಕಾಣುತ್ತೀರಿ ಮತ್ತು ನೀವು ಅಂದುಕೊಂಡ ಸಾಧನೆ ಮಾಡಲಿದ್ದೀರಿ. ನೀವು ಕೆಲವು ಕಠಿಣ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಅವು ನಿಮ್ಮನ್ನು ಮತ್ತಷ್ಟು ಗಟ್ಟಿಗರನ್ನಾಗಿಸುತ್ತದೆ. 2019 ರಲ್ಲಿ ಅನೇಕ…

2019 ತುಲಾ ರಾಶಿ ಭವಿಷ್ಯ

ತುಲಾ ತುಲಾ ರಾಶಿಯವರು ಸಾಮರಸ್ಯವನ್ನು ಇಷ್ಟಪಡುವವರು. ಎಲ್ಲಾ ಗ್ರಹಗಳು ನಿಮಗೆ ಅನುಕೂಲಕರವಾಗಿದೆ. ನೀವು ಎಲ್ಲರನ್ನೂ ರಂಜಿಸುವವರು ಮತ್ತು ನಿಮ್ಮೊಡನೆ ಜನ ಹೆಚ್ಚು ಬೆರೆಯುತ್ತಾರೆ. ವೈಯುಕ್ತಿಕವಾಗಿ ನೀವು ಈ ವರ್ಷ ಬಹಳ ಮುಂದುವರೆಯುತ್ತೀರಿ, 2019 ನಿಮಗೆ ಉತ್ತಮವಾದ ವರ್ಷವಾಗಿದೆ. 2019ರ ನಿಮ್ಮ ವೃತ್ತಿಜೀವನವು ಬಹಳ ಉತ್ತಮವಾಗಿರಲಿದೆ ಮತ್ತು ಸಂಪತ್ತು ಗಳಿಸುವ ಸಾಧ್ಯತೆಯೂ ಇದೆ. ಪ್ರಯಾಣ ಮಾಡಲು ಈ…

2019 ಕನ್ಯಾ ರಾಶಿ ಭವಿಷ್ಯ

ಕನ್ಯಾ ಕನ್ಯಾರಾಶಿ ಜಾತಕ 2019 ಪ್ರಕಾರ, ವರ್ಷದಲ್ಲಿ ನಿಮಗೆ ಉತ್ತಮ ಅವಕಾಶಗಳು ಲಭ್ಯವಿರಬಹುದು. ನಿಮ್ಮ ಪ್ರಯತ್ನಗಳಲ್ಲಿ ಯಶಸ್ವಿಯಾಗಲು ಮತ್ತು ನಿಮ್ಮ ಗುರಿಗಳನ್ನು ಪೂರೈಸಲು ನಿಮ್ಮ ವಿಶ್ವಾಸ ಮಟ್ಟವನ್ನು ಹೆಚ್ಚಿಸಿ. ವಿತ್ತೀಯ ಲಾಭಕ್ಕಾಗಿ ಮಾತ್ರವಲ್ಲದೆ ಸಾಧನೆಗಳ ತೃಪ್ತಿಯ ಭಾವನೆಗೂ ನೀವು  ಉತ್ತಮಗೊಳಿಸಲು ಪ್ರಯತ್ನಿಸಬಹುದು. 2019 ರ ಜಾತಕ ಭವಿಷ್ಯದ ಪ್ರಕಾರ, ನಿಮ್ಮ ಉದ್ಯೋಗಗಳಲ್ಲಿ ಒಳ್ಳೆಯ ಹೆಸರು ಪಡೆಯಬಹುದು…..

2019 ಸಿಂಹ ರಾಶಿ ಭವಿಷ್ಯ

ಸಿಂಹ ಸಿಂಹ ರಾಶಿಯವರು ನಾಯಕನ ಗುಣಗಳನ್ನು ಹೊಂದಿರುತ್ತಾರೆ. ಈ ವರ್ಷ ಸಿಂಹ ರಾಶಿಯವರಿಗೆ ಒಳ್ಳೆಯ ಲಾಭ ಬಂದರೂ ಸಹ ಖರ್ಚು ಅಷ್ಟೇ ಇರುತ್ತದೆ. ಅಹಂಕಾರದಿಂದ ವರ್ತಿಸುವುದನ್ನ ನಿಲ್ಲಿಸಿದರೆ ಒಳ್ಳೆಯದು. ನೀವು ಬೇರೆಯವರಿಂದ ಸಹಾಯಕೇಳಬೇಕಾಗುವ ಪರಿಸ್ಥಿತಿ ಬರಬಹುದು. ಕೆಲಸದಲ್ಲಿ ಒತ್ತಡ ಹಾಗು ಸಮಯ ಬದಲಾಗಬಹುದು. ಉದ್ಯೋಗ / ವ್ಯಾಪಾರ ಉದ್ಯೋಗದಲ್ಲಿ ಸಿಂಹ ರಾಶಿಯವರಿಗೆ ಒಳ್ಳೆಯ ಫಲವಿದೆ. ನೀವು…

2019 ಕಟಕ ರಾಶಿ ಭವಿಷ್ಯ

ಕಟಕ ಕಟಕ ರಾಶಿಯವರು  ಭಾವನಾತ್ಮಕ ಮತ್ತು ಸೂಕ್ಷ್ಮ ಸ್ವಭಾವದವರು.  ತಮ್ಮ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸಬೇಕು ಎಂದು ಅವರಿಗೆ ತಿಳಿದಿದೆ. ಅವರು ತಮ್ಮ ಕುಟುಂಬಕ್ಕೆ ಹೆಚ್ಚು ಪ್ರೀತಿಯಿರುತ್ತಾರೆ. ಈ ವರ್ಷ ಎಲ್ಲಾ ಅಂಶಗಳಲ್ಲೂ ಉತ್ತಮವಾಗಿದೆ, ವರ್ಷದ ಮಧ್ಯಭಾಗದಲ್ಲಿ, ಬಯಸಿದ ಫಲಿತಾಂಶವನ್ನು ಪಡೆಯುವುದು ನಿಮಗೆ ಕಷ್ಟವಾಗಬಹುದು. ಅದನ್ನು ಪಡೆಯಲು ನೀವು ಶ್ರಮಿಸುತ್ತಿದ್ದೀರಿ. ವರ್ಷದ ಪ್ರಾರಂಭದಲ್ಲಿ ನಿಮ್ಮ ಭವಿಷ್ಯವನ್ನು ನೀವು…

2019 ಮಿಥುನ ರಾಶಿ ಭವಿಷ್ಯ

ಮಿಥುನ ಮಿಥುನ ರಾಶಿಯವರು  ಗುಂಪಿನಲ್ಲಿ ಎಲ್ಲರಿಗಿಂತ ವಿಭಿನ್ನವಾಗಿರಬೇಕೆಂದು ಬಯಸುವ ಗುಣ ಹೊಂದಿರುವವರು. 2019 ರಲ್ಲಿ ವಿದ್ಯಾರ್ಥಿಗಳಿಗೆ ಒಳ್ಳೆಯ ವರ್ಷವಾಗಿದೆ. ಹಾಗು ಹಣಕಾಸಿನ ವಿಚಾರದಲ್ಲಿಯೂ ಉತ್ತಮ ಬೆಳವಣಿಗೆ ಕಂಡುಬರುತ್ತದೆ. ನೀವು ಉದ್ಯೋಗವನ್ನು ಹುಡುಕುತಿದ್ದರೆ ನಿಮಗೆ ಈ ವರ್ಷ ಒಳ್ಳೆಯ ಕೆಲಸ ಸಿಗಬಹುದು. ಮೊದಲ ತ್ರೈಮಾಸಿಕದ ನಂತರ ನಿಮ್ಮ ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡುತ್ತದೆ. ಉದ್ಯೋಗ / ವ್ಯಾಪಾರ…

Bitnami